ಜವಾಹರಲಾಲ್ ನೆಹರು

ಕಾಶ್ಮೀರ ವಿಷಯವನ್ನು ಜವಾಹರಲಾಲ್ ನೆಹರು ವಿವಾದಾತ್ಮಕವಾಗಿಸಿದರು, ಅಲ್ಲಿಂದಲೇ ಭಾರತಕ್ಕೆ ಉಗ್ರವಾದ, ಪ್ರತ್ಯೇಕತಾವಾದ ಬಂತು!
'ಭಾರತದ ಎಲ್ಲ ಹಿಂದೂ ರಾಜಪ್ರಭುತ್ವಗಳು ಭಾರತ ಗಣರಾಜ್ಯದ ಭಾಗವಾಗಲು ಒಪ್ಪಿಕೊಂಡವು. ಆದರೆ, ಜುನಾಗಢದ ನವಾಬ ಮತ್ತು ಹೈದರಾಬಾದ್ ನಿಜಾಮ ನಿರಾಕರಿಸಿದರು.'

ನ್ಯೂಯಾರ್ಕ್‌ನಲ್ಲಿ ನೆಹರೂರನ್ನು ಹೊಗಳಲಾಯಿತು, ಆದರೆ ಭಾರತ ಅವಮಾನಿಸುತ್ತಿದೆ: ಪ್ರಿಯಾಂಕಾ
ಇಲ್ಲಿನ ಮಣ್ಣು ನಿಮ್ಮ ರಕ್ತ ಮತ್ತು ನಮ್ಮ ರಕ್ತದಿಂದ ತುಂಬಿದೆ. ಆದರೆ ಕುಟುಂಬ ರಾಜಕೀಯವಿದೆ ಎಂದು ವೇದಿಕೆಗಳಿಂದ ಕೂಗುವವರು, ಹುತಾತ್ಮತೆ ಸೇರಿದಂತೆ ಅವರ ತ್ಯಾಗಗಳನ್ನು ಎಂದಿಗೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.

Nehru's Letter: 'ಯಾರ ವೈಯುಕ್ತಿಕ ಆಸ್ತಿಯಲ್ಲ.. ವಾಪಸ್ ಮಾಡಿ'- Sonia Gandhi ಗೆ ಬಿಜೆಪಿ ಆಗ್ರಹ
BJP ಸೋಮವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ದೇಶದ ಮೊದಲ ಪ್ರಧಾನ ಮಂತ್ರಿಗಳ (ಜವಾಹರ್ ಲಾಲ್ ನೆಹರು) ವಸ್ತುಗಳನ್ನು ಸಂಗ್ರಹಾಲಯ ಮತ್ತು ಗ್ರಂಥಾಲಯಕ್ಕೆ ಹಿಂದಿರುಗಿಸುವಂತೆ ಒತ್ತಾಯಿಸಿದೆ.

ಭಾರತದ ಒಂದಿಂಚು ಭೂಮಿಯನ್ನೂ ಚೀನಾ ಅತಿಕ್ರಮಿಸಲು ಸಾಧ್ಯವಿಲ್ಲ: Amit Shah
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಅಡಿಯಲ್ಲಿ ಚೀನಾ ಒಂದು ಇಂಚು ಭೂಮಿಯನ್ನು ಆಕ್ರಮಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಭಾರತ್ ಜೋಡೋ ಯಾತ್ರೆಯಲ್ಲಿ ಜವಾಹರಲಾಲ್ ನೆಹರು ಅವರ ಭಾರತ ಕುರಿತ ಪುಸ್ತಕ ವಿತರಣೆ
ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ 68ನೇ ದಿನಕ್ಕೆ ಕಾಲಿಟ್ಟಿದ್ದು, ನಿನ್ನೆ ಒಂದು ದಿನದ ವಿರಾಮದ ನಂತರ ಸೋಮವಾರ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಕಳಮ್ನೂರಿನಿಂದ ಪುನರಾರಂಭಗೊಂಡಿದೆ.

ವಿಭಜನೆಯ ಪಿತಾಮಹ ನೆಹರು ಎಂದ ಬಿಜೆಪಿ, ನೆಹರೂ ಜೈಲಿಗೆ ಹೋಗಿದ್ದು ಹೋರಾಟದಿಂದ.. ಅಮಿತ್ ಶಾ ಜೈಲಿಗೆ ಹೋಗಿದ್ದೇಕೆ?; ಕಾಂಗ್ರೆಸ್ ತೀವ್ರ ಟೀಕೆ
ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ಭಾರತ ವಿಭಜನೆಯ ಪಿತಾಮಹ ಎಂದು ಕರೆದು ಕರ್ನಾಟಕದ ಕೆಲವು ಸ್ಥಳೀಯ ದಿನಪತ್ರಿಕೆಗಳಲ್ಲಿ ಮುಖಪುಟ ಜಾಹೀರಾತು ಪ್ರಕಟಿಸಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ಶನಿವಾರ ತೀವ್ರ ವಾಗ್ದಾಳಿ ನಡೆಸಿದೆ.

ನೆಹರು, ವಾಜಪೇಯಿಯವರ ಮೂರ್ಖತನದಿಂದ ಭಾರತೀಯರು ಟಿಬೆಟ್, ತೈವಾನ್ ಅನ್ನು ಚೀನಾಕ್ಕೆ ಬಿಟ್ಟುಕೊಟ್ಟರು: ಸುಬ್ರಮಣಿಯನ್ ಸ್ವಾಮಿ
ಜವಾಹರಲಾಲ್ ನೆಹರು ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಮೂರ್ಖತನದಿಂದಾಗಿ ಭಾರತೀಯರು ಟಿಬೆಟ್ ಮತ್ತು ತೈವಾನ್ ಅನ್ನು ಚೀನಾದ ಭಾಗವೆಂದು ಒಪ್ಪಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಬುಧವಾರ ಟೀಕಿಸಿದ್ದಾರೆ.

ಜವಾಹರಲಾಲ್ ನೆಹರು ವಿರುದ್ಧ ಆಕ್ಷೇಪಾರ್ಹ ಪೋಸ್ಟ್: ಮಾಡೆಲ್ ಪಾಯಲ್ ರೊಹ್ಟಗಿ ಬಂಧನ
ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಮಾಡೆಲ್ ಮತ್ತು ನಟಿ ಪಾಯಲ್ ರೊಹ್ಟಗಿ ಅವರನ್ನು ಅವರ ಅಹಮದಾಬಾದ್ ನಿವಾಸದಿಂದ ಭಾನುವಾರ ರಾಜಸ್ಥಾನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರ್ಥಿಕ ಕುಸಿತಕ್ಕೆ ನೆಹರೂ, ಇಂದಿರಾರನ್ನು ದೂಷಿಸಬೇಡಿ: ಕೇಂದ್ರದ ವಿರುದ್ಧ ಶಿವಸೇನೆ ವಾಗ್ದಾಳಿ
ಪ್ರಧಾನಮಂತ್ರಿ ಕಚೇರಿಯಅಧಿಕಾರದ ಕೇಂದ್ರೀಕರಣವು ದೇಶದ "ಕಳಪೆ" ಆರ್ಥಿಕ ಸ್ಥಿತಿಗೆ ಒಂದು ಪ್ರಮುಖ ಕಾರಣ ಎಂದು ಶಿವಸೇನೆ ಹೇಳಿಕೆಯಲ್ಲಿ ತಿಳಿಸಿದೆ.ಕೇಂದ್ರ ಸರ್ಕಾರವು ಹಣಕಾಸು ಮಂತ್ರಿ ಮತ್ತು ಆರ್‌ಬಿಐ ಗವರ್ನರ್‌ನನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಬೇಕೆಂದು ಬಯಸಿದೆ ಎಂದು ಸೇನಾ ಮುಖವಾಣಿ "ಸಾಮ್ನಾ" ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.

