ಜಯಣ್ಣ

15 ವರ್ಷಗಳ ಬಳಿಕ ಮತ್ತೆ ಒಂದಾಗ್ತಿದೆ 'ದುನಿಯಾ' ಜೋಡಿ; ಸೂರಿ ನಿರ್ದೇಶನದ ಸಿನಿಮಾದಲ್ಲಿ ವಿಜಯ್
ನಿರ್ದೇಶಕ ಸೂರಿ ಅವರು ನಿರ್ಮಾಪಕರಾದ ಜಯಣ್ಣ ಮತ್ತು ಬೋಗೇಂದ್ರ ಅವರೊಂದಿಗೆ ಹೊಸ ಚಿತ್ರಕ್ಕಾಗಿ ಕೈಜೋಡಿಸುತ್ತಿದ್ದಾರೆ ಎಂದು ನಾವು ಈ ಹಿಂದೆ ವರದಿ ಮಾಡಿದ್ದೆವು. ಇದೀಗ ಮೂಲಗಳ ಪ್ರಕಾರ, ಮುಂಬರುವ ಈ ಚಿತ್ರಕ್ಕಾಗಿ ಜನಪ್ರಿಯ ದುನಿಯಾ ಚಿತ್ರದ ನಿರ್ದೇಶಕ ಸೂರಿ ಮತ್ತು ನಟ ವಿಜಯ್ ಕುಮಾರ್ (ದುನಿಯಾ ವಿಜಯ್) ಮತ್ತೆ ಒಂದಾಗಲಿದ್ದಾರೆ ಎನ್ನಲಾಗಿದೆ.

ಶಿವರಾಜ್ ಕುಮಾರ್ ಅವರ ಮುಂದಿನ ಚಿತ್ರ 'ಮೈ ನೇಮ್ ಇಸ್ ಆಂಜಿ'
ಮೂರು ದಶಕಗಳ ಕಾಲ ೧೧೦ಕ್ಕಿಂತಲೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿರುವ ಹಿರಿಯ ನಟ ಶಿವರಾಜ್ ಕುಮಾರ್ ಅವರಿಗೆ ಒಳ್ಳೆಯ ನಿರ್ದೇಶಕ ಜೋಡಿ ಸಿಗುವುದು ಸವಾಲೇ.

ಸಂಕ್ರಾಂತಿಗೆ ಎರಡು ಮೆಗಾ ಸಿನಿಮಾಗಳ ಮುಹೂರ್ತ
ಸಂಕ್ರಾಂತಿಯ ಶುಭ ಮುಹೂರ್ತಕ್ಕೆ ನಿರ್ಮಾಪಕರಾದ ಜಯಣ್ಣ ಮತ್ತು ಬೋಗೇಂದ್ರ ನಿರ್ಮಾಣದ ಎರಡು ಚಿತ್ರಗಳು ಮುಹೂರ್ತ ಕಂಡಿವೆ. ಬೆಂಗಳೂರಿನ...

ಬಾಕ್ಸಾಫೀಸಿನಲ್ಲಿ ಓಟ ಮುಂದುವರೆಸಿದ ರಥಾವರ; ಜಯಣ್ಣ-ಭೋಗೇಂದ್ರ ನಿರ್ಮಾಣದಲ್ಲಿ ಹೊಸ ಚಿತ್ರ
ಭಾರಿ ಯಶಸ್ಸಿನ 'ಉಗ್ರಂ' ನಂತರ 'ರಥಾವರ' ಕೂಡ ನಟ ಶ್ರೀಮುರಳಿ ಅವರನ್ನು ಕೈಹಿಡಿದಿರುವುದು ಗಾಂಧಿನಗರದಲ್ಲಿ ನಟನಿಗೆ ಉತ್ತುಂಗ ಸ್ಥಾನ ದೊರೆತಂತಾಗಿದೆ.

ರವಿವರ್ಮ ಕನಸಿನ ಯೋಜನೆಗೆ ಹಾಲಿವುಡ್ ಲೇಪನ?
ತಮ್ಮ ಚೊಚ್ಚಲ ನಿರ್ದೇಶನದ ಸಿನೆಮಾಗೆ ಸಹೋದರ ನಟರನ್ನು ಒಂದೆ ಸಿನೆಮಾದಲ್ಲಿ ನಟಿಸುವಂತೆ ಒಪ್ಪಿಸಿರುವ ರವಿವರ್ಮ ಅವರ ಧೈರ್ಯಕ್ಕೆ, ನಿರ್ಮಾಪಕರಾದ ಜಯಣ್ಣ ಭೋಗೇಂದ್ರ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡಲಿದ್ದಾರಂತೆ.
ಇದು ಅಧಿಕೃತ; ರವಿವರ್ಮ ಚಿತ್ರದಲ್ಲಿ ಪವರ್ ಸ್ಟಾರ್-ಹ್ಯಾಟ್ರಿಕ್ ಹೀರೋ ಜೋಡಿ
ಇಬ್ಬರು ಖ್ಯಾತ ನಟರೂ ಅದರಲ್ಲೂ ಅವರಿಬ್ಬರೂ ರಕ್ತ ಸಂಬಂಧಿಗಳಾಗಿರುವಾಗ ಅವರನ್ನು ಒಂದೇ ಸಿನೆಮಾದಲ್ಲಿ ಒಟ್ಟಿಗೆ ನಟಿಸುವಂತೆ ಒಪ್ಪಿಸುವುದು ಧೈರ್ಯವನ್ನು ಬೇಡುತ್ತದೆ.

ಒಂದು ಸಾಲಿನ ಕಥೆಯೊಂದು 'ಬುಲೆಟ್ ಬಸ್ಯಾ' ಆದ ಕಥೆ
ಕನ್ನಡ ಸಿನೆಮಾರಂಗದಲ್ಲಿ ತಳವೂರಲು ೧೦೦ ಸಿನೆಮಗಳಿಗಿಂತಲೂ ಹೆಚ್ಚು ಸಿನೆಮಾಗಳಲ್ಲಿ ಮಣ್ಣು ಹೊತ್ತ ಹಾಸ್ಯ ನಟ ಶರಣ್ ಇಂದು ಬಹುಬೇಡಿಕೆಯುಳ್ಳ ನಾಯಕನಟ.

ಗಲ್ಲಾಪೆಟ್ಟಿಯಲ್ಲಿ ರಣವಿಕ್ರಮ ರಣ ರಣ ಗಳಿಕೆ
ಬಾಕ್ಸಾಫೀಸ್ ನಲ್ಲಿ ನಿರೀಕ್ಷೆ ಮೀರಿ ರಣ ವಿಕ್ರಮನ ಗಳಿಕೆ ಹೆಚ್ಚಿರುವುದರಿಂದ ರಣವಿಕ್ರಮ ಚಲನಚಿತ್ರದ ನಿರ್ಮಾಪಕರು ಅತೀವ ಸಂತಸದಿಂದಿದ್ದಾರೆ.

