ಜನ್ಮದಿನಾಚರಣೆ

ಶ್ವೇತಭವನದ UFC ಕಾರ್ಯಕ್ರಮದ ಮೇಲೆ ಯೋಜಿತ ದಾಳಿಯ ಸಂಚು ವಿಫಲ; ತಪ್ಪಿದ ಭಾರಿ ಅನಾಹುತ, ಐವರ ಬಂಧನ
ಸಂಭಾವ್ಯ ದಾಳಿಯ ನಿಖರ ಸ್ವರೂಪವನ್ನು ತಕ್ಷಣವೇ ಬಹಿರಂಗಪಡಿಸಲಾಗಿಲ್ಲ. ಬಂಧಿತರ ವಿರುದ್ಧದ ಆರೋಪಗಳನ್ನು ಅಧಿಕೃತವಾಗಿ ಪ್ರಕಟಿಸಿದ ನಂತರ ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ವಿರಾಟ್ ಕೊಹ್ಲಿ ಜನ್ಮದಿನ: ಈಡೆನ್ ಗಾರ್ಡನ್ ನಲ್ಲಿ ಪಂದ್ಯ ವೀಕ್ಷಕರಿಗೆ 70 ಸಾವಿರ ಕೊಹ್ಲಿ ಮಾಸ್ಕ್
ನ.05 ರಂದು ವಿರಾಟ್ ಕೊಹ್ಲಿ 35 ನೇ ಜನ್ಮದಿನವನ್ನು ಆಚರಿಸಿಕೊಳ್ಳಲಿದ್ದಾರೆ. ಅದೇ ದಿನದಂದು ಈಡೆನ್ ಗಾರ್ಡನ್ ನಲ್ಲಿ ಭಾರತ-ದಕ್ಷಿಣ ಆಫ್ರಿಕಾ ನಡುವೆ ವಿಶ್ವಕಪ್ ಪಂದ್ಯ ನಡೆಯಲಿದೆ.

ಕಮಲ್ ನಾಥ್ ಜನ್ಮದಿನಾಚರಣೆಗೆ ಕೇಕ್ ಕತ್ತರಿಸುವಾಗ ಹಿಂದೂ ಭಾವನೆಗಳಿಗೆ ಧಕ್ಕೆ: ಬಿಜೆಪಿ ಆರೋಪ
ಮಧ್ಯಪ್ರದೇಶದ ಮಾಜಿ ಸಿಎಂ, ಹಿರಿಯ ಕಾಂಗ್ರೆಸ್ ನಾಯಕ ಕಮಲ್ ನಾಥ್ ಹೊಸದೊಂದು ವಿವಾದಕ್ಕೆ ಗುರಿಯಾಗಿದ್ದಾರೆ.

ಒಡಿಶಾ: ಮಗನ ಜನ್ಮ ದಿನಕ್ಕೆ ಉಡುಗೊರೆಯಾಗಿ ಚಂದ್ರನ ಮೇಲೆ ಒಂದು ಎಕರೆ ಭೂಮಿ ಖರೀದಿಸಿದ ಯೋಧ!
ಚಂದ್ರನನ್ನು ತಲುಪುವುದು ಈಗ ಕೇವಲ ಗಾದೆಯಾಗಿ ಉಳಿದಿಲ್ಲ... ಆದೆರ ವಾಸ್ತವವಾಗಿದ್ದು, ಮಗನ ಜನ್ಮ ದಿನಕ್ಕೆ ಉಡುಗೊರೆಯಾಗಿ ಯೋಧನೋರ್ವ ಚಂದ್ರನ ಮೇಲೆ ಭೂಮಿ ಖರೀದಿಸಿ ಸುದ್ದಿಯಾಗಿದ್ದಾರೆ.

ಮಾಜಿ ಪ್ರಧಾನ ಮಂತ್ರಿ ದಿ.ಅಟಲ್ ಬಿಹಾರಿ ವಾಜಪೇಯಿ 96ನೇ ಜಯಂತಿ: ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರಿಂದ ಸ್ಮರಣೆ
ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರ 96ನೇ ಜಯಂತಿ ಇಂದು. ಈ ಸಂದರ್ಭದಲ್ಲಿ ಹಲವು ನಾಯಕರು ಅವರನ್ನು ಸ್ಮರಿಸಿದ್ದಾರೆ.

55 ನೇ ಹುಟ್ಟುಹಬ್ಬದಂದು ಕಡಲ ತೀರದಲ್ಲಿ ನಗ್ನವಾಗಿ ಓಡಿದ ಮಿಲಿಂದ್ ಸೋಮನ್
ತಮ್ಮ ಹುಟ್ಟುಹಬ್ಬದ ಆಚರಣೆಯನ್ನು ವಿಷಯದಲ್ಲಿ ಮಿಲಿಂದ್ ಸೋಮನ್ ಪ್ರತಿ ವರ್ಷವೂ ವಿನೂತನವಾಗಿ ಯೋಜಿಸುತ್ತಾರೆ. 55 ನೇ ಹುಟ್ಟುಹಬ್ಬದಂದು ಮಿಲಿಂದ್ ಸೋಮನ್ ಗೋವಾದ ಕಡಲ ತೀರದಲ್ಲಿ ನಗ್ನರಾಗಿ ಓಡಿದ್ದಾರೆ.

ಜನ್ಮದಿನದ ಅಂಗವಾಗಿ ಚಂದ್ರನ ಮೇಲೆ ಜಾಗ ಖರೀದಿಸಿದ ಬೋಧ್ ಗಯಾ ನಿವಾಸಿ
ಜನ್ಮದಿನಾಚರಣೆ ಅಂಗವಾಗಿ ಬೆಲೆಬಾಳುವ ವಸ್ತುಗಳನ್ನು ಖರೀದಿಸುವುದು ಸಾಮಾನ್ಯ. ಆದರೆ ಬೋಧ್ ಗಯಾ ನಿವಾಸಿಯೊಬ್ಬ ಚಂದ್ರನ ಮೇಲೆ ಒಂದು ಎಕರೆಯಷ್ಟು ಜಾಗವನ್ನು ಖರೀದಿಸಿದ್ದಾರೆ.

ಲಾಕ್ ಡೌನ್ ನಿಯಮ ಮುರಿದು ಭರ್ಜರಿ ಹುಟ್ಟುಹಬ್ಬ: ಬಿಜೆಪಿ ಶಾಸಕರ ವಿರುದ್ಧ ಎಫ್ ಐಆರ್
ಮಾರಕ ಕೊರೋನಾ ವೈರಸ್ ನಿಂದಾಗಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದರೂ ಮಹಾರಾಷ್ಟ್ರದ ಬಿಜೆಪಿ ಶಾಸಕರೊಬ್ಬರು ಮಾತ್ರ ತಮ್ಮ ಹುಟ್ಟುಹಬ್ಬದ ನಿಮಿತ್ತ ಅಪಾರ ಜನಸ್ತೋಮವನ್ನು ಸೇರಿಸಿದ್ದಾರೆ.

'ಭಾರತದ ಯೋಜಿತ ಆರ್ಥಿಕತೆಯ ಗುರು' ಪ್ರಶಾಂತ ಚಂದ್ರ ಮಹಾಲನೊಬಿಸ್'ಗೆ ಗೂಗಲ್ ಡೂಡಲ್ ಗೌರವ
ಭಾರತದ ಯೋಜನಾ ಆರ್ಥಿಕ ಮಾದರಿಯ ಗುರು ಎಂದೇ ಖ್ಯಾತಿ ಪಡೆದಿರುವ ಪ್ರಶಾಂತ ಚಂದ್ರ ಮಹಾಲನೊಬಿಸ್ ಅವರ 125ನೇ ಜನ್ಮದಿನ ಹಿನ್ನಲೆಯಲ್ಲಿ ಗೂಗಲ್ ಡೂಡಲ್ ಶುಕ್ರವಾರ ಗೌರವ ನೀಡಿದೆ...

