ಜನ್ಮದಿನದ ಶುಭಾಶಯ

ಪ್ರಧಾನಿ ಮೋದಿ ಹುಟ್ಟು ಹಬ್ಬಕ್ಕೆ ವ್ಯಂಗ್ಯ ಶುಭಾಶಯ ಕೋರಿದ ಆಮ್ ಆದ್ಮಿ ಪಕ್ಷ 
ದೇಶ

ಪ್ರಧಾನಿ ಮೋದಿ ಹುಟ್ಟು ಹಬ್ಬಕ್ಕೆ ವ್ಯಂಗ್ಯ ಶುಭಾಶಯ ಕೋರಿದ ಆಮ್ ಆದ್ಮಿ ಪಕ್ಷ 

ಆಮ್ ಆದ್ಮಿ ಪಕ್ಷ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬಕ್ಕೆ ವ್ಯಂಗ್ಯ ಶುಭಾಶಯ ಕೋರಿದೆ.

ಮಂಡೇಲಾ 100ನೇ ಜನ್ಮದಿನ: ಕಪ್ಪು ಖಂಡದ ನೇತಾರನನ್ನು ಸ್ಮರಿಸಿದ ಮಾಸ್ಟರ್ ಬ್ಲಾಸ್ಟರ್ ಸಚಿನ್
ಕ್ರಿಕೆಟ್

ಮಂಡೇಲಾ 100ನೇ ಜನ್ಮದಿನ: ಕಪ್ಪು ಖಂಡದ ನೇತಾರನನ್ನು ಸ್ಮರಿಸಿದ ಮಾಸ್ಟರ್ ಬ್ಲಾಸ್ಟರ್ ಸಚಿನ್

ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ, ಆಫ್ರಿಕಾದ ಗಾಂಧಿ ಎಂದೇ ಖ್ಯಾತರಾದ ನೆಲ್ಸನ್ ಮಂಡೇಲಾ ಅವರ 100 ನೇ ಹುಟ್ಟುಹಬ್ಬವನ್ನು ಬುಧವಾರ (ಜುಲೈ ೧೮) ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ.

107ರ ಅಜ್ಜಿಗೆ ಟ್ವಿಟ್ಟರ್ ನಲ್ಲಿ ಶುಭಕೋರಿ, ಸ್ವತಃ ಕರೆ ಮಾಡಿದ ರಾಹುಲ್ ಗಾಂಧಿ!
ದೇಶ

107ರ ಅಜ್ಜಿಗೆ ಟ್ವಿಟ್ಟರ್ ನಲ್ಲಿ ಶುಭಕೋರಿ, ಸ್ವತಃ ಕರೆ ಮಾಡಿದ ರಾಹುಲ್ ಗಾಂಧಿ!

ತನ್ನ 107ನೇ ಹುಟ್ಟುಹಬ್ಬವನ್ನಾಚರಿಸಿಕೊಳ್ಳುತ್ತಿರುವ ವೃದ್ದೆಯೊಬ್ಬರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲು ಬಯಸಿದ್ದಾರೆ.

ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಜನ್ಮದಿನದ ಶುಭಾಶಯ ಕೋರಿದ ಪ್ರಧಾನಿ ಮೋದಿ
ದೇಶ

ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಜನ್ಮದಿನದ ಶುಭಾಶಯ ಕೋರಿದ ಪ್ರಧಾನಿ ಮೋದಿ

ಡಿ.12 ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ 81 ನೇ ಜನ್ಮದಿನವಾಗಿದ್ದು ಪ್ರಧಾನಿ ನರೇಂದ್ರ ಮೋದಿ ಶುಭಾಶಯ ತಿಳಿಸಿದ್ದಾರೆ.

ಎಲ್ ಕೆ ಅಡ್ವಾಣಿ 88 ನೇ ಜನ್ಮದಿನ: ಶುಭಾಶಯ ಕೋರಿದ ಪ್ರಧಾನಿ ಮೋದಿ
ದೇಶ

ಎಲ್ ಕೆ ಅಡ್ವಾಣಿ 88 ನೇ ಜನ್ಮದಿನ: ಶುಭಾಶಯ ಕೋರಿದ ಪ್ರಧಾನಿ ಮೋದಿ

ಎಲ್ ಕೆ ಅಡ್ವಾಣಿ ಅವರ 88 ನೇ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಎಲ್ ಕೆ ಅಡ್ವಾಣಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.