ದೇಶGen-Z ಗಳಿಗೆ ʻಜನರೇಷನ್ ಗಟರ್ʼಎಂದ ಕಂಗನಾ ರಣಾವತ್; ಅವರನ್ನು ಬಿಜೆಪಿಯೇ ಗಂಭೀರವಾಗಿ ಪರಿಗಣಿಸಿಲ್ಲ, ಸಿಜೆಪಿ ತಿರುಗೇಟು! Video
ಜೆನ್ ಝಡ್' (Gen Z), 'ಜೆನ್ ಆಲ್ಫಾ' (Gen Alpha) ಅಥವಾ ಇತರ ಯುವ ಪೀಳಿಗೆಯವರನ್ನು ಬಿಡಿ, ಸ್ವತಃ ಅವರ ಪಕ್ಷದ ಸದಸ್ಯರೇ ಅವರನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಸೌರವ್ ದಾಸ್ ಹೇಳಿದರು.