ಜಂತರ್ ಮಂತರ್ ಪ್ರತಿಭಟನೆ

CJP ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗೆ ನೋಟಿಸ್: 'ಹಾಗೆ ಮಾಡಲು ಮ್ಯಾಜಿಸ್ಟ್ರೇಟ್‌ಗೆ ಎಷ್ಟು ಧೈರ್ಯ?; ಸುಪ್ರೀಂ ಕೋರ್ಟ್ ಕಿಡಿ
ದೇಶ

CJP ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗೆ ನೋಟಿಸ್: 'ಹಾಗೆ ಮಾಡಲು ಮ್ಯಾಜಿಸ್ಟ್ರೇಟ್‌ಗೆ ಎಷ್ಟು ಧೈರ್ಯ?; ಸುಪ್ರೀಂ ಕೋರ್ಟ್ ಕಿಡಿ

'ನೀವು ಹೇಳಿದ್ದು ಸಂಪೂರ್ಣವಾಗಿ ಸರಿ. ನಮ್ಮ ಯುವಕರ ವಿರುದ್ಧ ಕ್ರಮ ಕೈಗೊಳ್ಳುವ ಪ್ರಶ್ನೆಯೇ ಇಲ್ಲ. ನಾವು ಸ್ಪಷ್ಟ ಆದೇಶವನ್ನು ಅಂಗೀಕರಿಸಿದ್ದೇವೆ' ಎಂದು ಸಿಜೆಐ ಹೇಳಿದರು.

ಜಂತರ್ ಮಂತರ್ ಪ್ರತಿಭಟನೆಗಳು ಭ್ರಷ್ಟಾಚಾರ ಮಾತ್ರವಲ್ಲ, ವ್ಯವಸ್ಥೆಯ ವೈಫಲ್ಯಗಳನ್ನೂ ಎತ್ತಿ ತೋರಿಸಿದೆ: RSS
ದೇಶ

ಜಂತರ್ ಮಂತರ್ ಪ್ರತಿಭಟನೆಗಳು ಭ್ರಷ್ಟಾಚಾರ ಮಾತ್ರವಲ್ಲ, ವ್ಯವಸ್ಥೆಯ ವೈಫಲ್ಯಗಳನ್ನೂ ಎತ್ತಿ ತೋರಿಸಿದೆ: RSS

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಗಳು ವ್ಯವಸ್ಥೆಯ ವೈಫಲ್ಯಗಳನ್ನು ಎತ್ತಿ ತೋರಿಸುತ್ತವೆ. ಇದನ್ನು ಕೇವಲ ಭ್ರಷ್ಟಾಚಾರದ ಸಮಸ್ಯೆಯಾಗಿ ನೋಡಲಾಗುವುದಿಲ್ಲ. ಈ ನ್ಯೂನತೆಗಳನ್ನು ಪರಿಹರಿಸಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು RSS ಹೇಳಿದೆ.

ಜಂತರ್ ಮಂತರ್‌ ಪ್ರತಿಭಟನೆ ಎಫೆಕ್ಟ್: ಮೋದಿ ಬೆಂಬಲಿಸಲು ಸರ್ಕಾರಿ ಹುದ್ದೆಗೆ ಪೊಲೀಸ್‌ ಕಾನ್‌ಸ್ಟೆಬಲ್‌ ರಾಜೀನಾಮೆ!
ದೇಶ

ಜಂತರ್ ಮಂತರ್‌ ಪ್ರತಿಭಟನೆ ಎಫೆಕ್ಟ್: ಮೋದಿ ಬೆಂಬಲಿಸಲು ಸರ್ಕಾರಿ ಹುದ್ದೆಗೆ ಪೊಲೀಸ್‌ ಕಾನ್‌ಸ್ಟೆಬಲ್‌ ರಾಜೀನಾಮೆ!

ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಗೆ ಬೆಂಬಲ ನೀಡುವುದಕ್ಕಾಗಿ ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಿರುವುದಾಗಿ ರಾಮಗರ್ ಮೋಹನಗರ್ ಗೋಸಾಯಿ ಅವರು ಹೇಳಿದ್ದಾರೆ.

ಜಂತರ್ ಮಂತರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರು Gen Zಗಳೇ ಅಲ್ಲ; 'ಶಬಾನಾ ಅಜ್ಮಿಯಂತವರೇ' ಹೆಚ್ಚು: ಕಂಗನಾ
ದೇಶ

ಜಂತರ್ ಮಂತರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರು Gen Zಗಳೇ ಅಲ್ಲ; 'ಶಬಾನಾ ಅಜ್ಮಿಯಂತವರೇ' ಹೆಚ್ಚು: ಕಂಗನಾ

"ಜನರೇಷನ್ ಗಟರ್" ಹೇಳಿಕೆ ನೀಟ್-ಯುಜಿ ಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟಿಸುತ್ತಿರುವ ನಿರ್ಧಿಷ್ಟ ಗುಂಪನ್ನು ಗುರಿಯಾಗಿರಿಸಿಕೊಂಡಿದೆಯೇ ಹೊರತು ಒಟ್ಟಾರೆಯಾಗಿ ಜೆನ್ ಝಿಯನ್ನು ಟಾರ್ಗೆಟ್ ಮಾಡಿಲ್ಲ ಎಂದು ಕಂಗನಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

'ಎಚ್ಚರಿಕೆ ಬಳಿಕ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸುತ್ತಿದ್ದೆ': CJP ಪ್ರತಿಭಟನೆ ಕುರಿತು RSS ಸಿದ್ಧಾಂತವಾದಿ ಮೋಹನ್‌ದಾಸ್‌ ಹೇಳಿಕೆ; ಬಂಧನ
ದೇಶ

'ಎಚ್ಚರಿಕೆ ಬಳಿಕ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸುತ್ತಿದ್ದೆ': CJP ಪ್ರತಿಭಟನೆ ಕುರಿತು RSS ಸಿದ್ಧಾಂತವಾದಿ ಮೋಹನ್‌ದಾಸ್‌ ಹೇಳಿಕೆ; ಬಂಧನ

ಜಂತರ್‌ ಮಂತರ್‌ ಪ್ರದೇಶದ ಜವಾಬ್ದಾರಿ ತಮ್ಮ ಕೈಯಲ್ಲಿದ್ದರೆ, ಪ್ರತಿಭಟನಾ ಸ್ಥಳದ ಸುತ್ತ ನಾಲ್ಕು ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಗೊಳಿಸುತ್ತಿದ್ದೆ. ಪ್ರತಿಭಟನಾಕಾರರಿಗೆ ಮೂರು ಬಾರಿ ಸ್ಥಳದಿಂದ ತೆರಳುವಂತೆ ಎಚ್ಚರಿಕೆ ನೀಡಿದ ಬಳಿಕ ಗುಂಡು ಹಾರಿಸಲು ಪೊಲೀಸರಿಗೆ ಸೂಚಿಸುತ್ತಿದ್ದೆ.

'ಜಂತರ್ ಮಂತರ್‌ನಲ್ಲಿ ಪ್ರಧಾನಿ ಮೋದಿಗಾದ ಅವಮಾನ ಕಂಡು ನನಗೆ ತೀವ್ರ ನೋವಾಗಿದೆ': ಪವನ್ ಕಲ್ಯಾಣ್
ದೇಶ

'ಜಂತರ್ ಮಂತರ್‌ನಲ್ಲಿ ಪ್ರಧಾನಿ ಮೋದಿಗಾದ ಅವಮಾನ ಕಂಡು ನನಗೆ ತೀವ್ರ ನೋವಾಗಿದೆ': ಪವನ್ ಕಲ್ಯಾಣ್

ಪ್ರಧಾನ ಮಂತ್ರಿಯವರ ನಾಯಕತ್ವದ ಹಿಂದೆ ಇರುವ ತ್ಯಾಗಗಳನ್ನು ಯುವ ಪೀಳಿಗೆ ಅರ್ಥಮಾಡಿಕೊಳ್ಳಬೇಕು. ಅಧಿಕಾರ ವಹಿಸಿಕೊಂಡಾಗಿನಿಂದ ನರೇಂದ್ರ ಮೋದಿ ಅವರು ಒಂದೇ ಒಂದು ದಿನವೂ ರಜೆ ತೆಗೆದುಕೊಂಡಿಲ್ಲ ಎಂದರು.

'ಇತರರ ಪ್ರಭಾವಕ್ಕೆ ಒಳಗಾಗಿ ಹಾಗೆ ಮಾತನಾಡಿದೆ, ಕ್ಷಮಿಸಿ': PM ಮೋದಿ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ ಬಾಲಕಿ ಹೇಳಿಕೆ; Video
ದೇಶ

'ಇತರರ ಪ್ರಭಾವಕ್ಕೆ ಒಳಗಾಗಿ ಹಾಗೆ ಮಾತನಾಡಿದೆ, ಕ್ಷಮಿಸಿ': PM ಮೋದಿ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ ಬಾಲಕಿ ಹೇಳಿಕೆ; Video

ಕೈಮುಗಿದು ಕಾಣಿಸಿಕೊಂಡಿರುವ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಆದರೆ, ಅದರ ನೈಜತೆಯನ್ನು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ (TNIE) ಸ್ವತಂತ್ರವಾಗಿ ದೃಢೀಕರಿಸಿಲ್ಲ.

ಜಂತರ್ ಮಂತರ್ ಪ್ರತಿಭಟನೆ ವೇಳೆ ಪ್ರಧಾನಿ ಮೋದಿ ಕುರಿತು ಅವಹೇಳನಕಾರಿ ಹೇಳಿಕೆ: ನೋಯ್ಡಾ ಮಹಿಳೆ ವಿರುದ್ಧ FIR ದಾಖಲು!
ದೇಶ

ಜಂತರ್ ಮಂತರ್ ಪ್ರತಿಭಟನೆ ವೇಳೆ ಪ್ರಧಾನಿ ಮೋದಿ ಕುರಿತು ಅವಹೇಳನಕಾರಿ ಹೇಳಿಕೆ: ನೋಯ್ಡಾ ಮಹಿಳೆ ವಿರುದ್ಧ FIR ದಾಖಲು!

ಘಾಜಿಯಾಬಾದ್ ನಿವಾಸಿ ಸ್ಮೃತಿ ಸಿಂಗ್ ಅವರು ನೋಯ್ಡಾದ ಸೆಕ್ಟರ್ 168ರ ನಿವಾಸಿ ರುಚಿಕಾ ಸಿಂಗ್ ವಿರುದ್ಧ ನೀಡಿದ ದೂರಿನ ಮೇರೆಗೆ ಈ ಎಫ್‌ಐಆರ್ ದಾಖಲಿಸಲಾಗಿದೆ.

ಈ ಹೇಡಿ ಕೃತ್ಯಕ್ಕೆ ನಾವು ಹೆದರಲ್ಲ: ಆಹಾರ ನೀಡುತ್ತಿದ್ದ ಜುನೈದ್ ಮನೆ ಮೇಲೆ ಉತ್ತರಪ್ರದೇಶ ಪೊಲೀಸ್ ದಾಳಿಗೆ CJP ತೀಕ್ಷ್ಣ ಪ್ರತಿಕ್ರಿಯೆ!
ದೇಶ

ಈ ಹೇಡಿ ಕೃತ್ಯಕ್ಕೆ ನಾವು ಹೆದರಲ್ಲ: ಆಹಾರ ನೀಡುತ್ತಿದ್ದ ಜುನೈದ್ ಮನೆ ಮೇಲೆ ಉತ್ತರಪ್ರದೇಶ ಪೊಲೀಸ್ ದಾಳಿಗೆ CJP ತೀಕ್ಷ್ಣ ಪ್ರತಿಕ್ರಿಯೆ!

ಜಂತರ್ ಮಂತರ್ ಪ್ರತಿಭಟನೆಯ ನಡುವೆ ಉತ್ತರಪ್ರದೇಶ ಪೊಲೀಸರು ಮೊಹಮ್ಮದ್ ಜುನೈದ್ ಅವರ ಮನೆಯ ಮೇಲೆ ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಜುನೈದ್ ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರಿಗೆ ಆಹಾರ ಮತ್ತು ನೀರು ಪೂರೈಸುತ್ತಿದ್ದ ಸ್ವಯಂಸೇವಕ.