ವಿದೇಶಕ್ಯಾಮೆರಾ ಬಿಸಾಡಿ ಬಾಂಬ್ ದಾಳಿಗೆ ಸಿಲುಕಿದ್ದ ಬಾಲಕನ ರಕ್ಷಿಸಿದ ಪತ್ರಕರ್ತ!
ಸಿರಿಯಾದಲ್ಲಿ ನಡೆದ ಬಾಂಬ್ ದಾಳಿ ಘಟನೆಯನ್ನು ತನ್ನ ಕ್ಯಾಮೆರಾದಲ್ಲಿ ಸೆರೆಹಿಡೆಯಲು ತೆರಳಿದ್ದ ಛಾಯಾಚಿತ್ರಗಾರನೊಬ್ಬ, ಛಿದ್ರಗೊಂಡ ಮಕ್ಕಳನ್ನು ಕಂಡು ಕುಸಿದು ಬಿದ್ದು ಕಣ್ಣೀರಿಟ್ಟಿರುವ ಘಟನೆ ನಡೆದಿದ್ದು, ಈ ಮನಕಲುಕುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ...