ದೇಶಯಾವುದೇ ಪಕ್ಷದೊಂದಿಗೂ ಕೈಜೋಡಿಸಿಲ್ಲ; ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಚೆಲಮೇಶ್ವರ್
ರಾಜಕೀಯ ಪಕ್ಷದೊಂದಿಗೆ ಕೈಜೋಡಿಸಿದ್ದಾರೆಂಬ ವದಂತಿಗಳಿಗೆ ತೀವ್ರವಾಗಿ ಕಿಡಿಕಾರಿರುವ ಸುಪ್ರೀಂಕೋರ್ಟ್ ಎರಡನೇ ಮುಖ್ಯ ನ್ಯಾಯಾಮೂರ್ತಿ ಚಲಮೇಶ್ವರ್ ಅವರು, ನಾನು ಯಾವುದೇ ರಾಯಕೀಯ ಪಕ್ಷದೊಂದಿಗೂ ಕೈಜೋಡಿಸಿಲ್ಲ ಎಂದು ಭಾನುವಾರ ಸ್ಪಷ್ಟಪಡಿಸಿದ್ದಾರೆ...