ಚೆಂಡು ವಿರೂಪ

ಸ್ವಿಂಗ್ ಬೌಲಿಂಗ್‌ಗೆ ಹೊಸ ತಂತ್ರ ಸೂಚಿಸಿದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್
ಕೋವಿಡ್-19 ಹತೋಟಿಗೆ ಬಂದ ಬಳಿಕ ಪುನರಾರಂಭವಾಗುವ ಕ್ರಿಕೆಟ್ ಟೂರ್ನಿಗಳಲ್ಲಿ ಚೆಂಡಿಗೆ ಹೊಳಪು ನೀಡಲು ಎಂಜಲು ಸವರುವುದು ಅಥವಾ ಚೆಂಡು ವಿರೂಪಗೊಳಿಸುವುದಕ್ಕೆ ಪರ್ಯಾಯವಾಗಿ ಇನ್ನೇನು ಮಾಡಬಹುದು.

ಚೆಂಡು ವಿರೂಪ: ನಿಕೋಲಸ್ ಪೂರನ್‌ಗೆ ನಾಲ್ಕು ಪಂದ್ಯಗಳ ನಿಷೇಧ!
ಆಫ್ಗಾನಿಸ್ತಾನ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಆರೋಪದ ಮೇಲೆ ವೆಸ್ಟ್ ಇಂಡೀಸ್ ನ ನಿಕೋಲಸ್ ಪೂರನ್ ಅವರಿಗೆ ಮುಂದಿನ ನಾಲ್ಕು ಪಂದ್ಯಗಳಿಗೆ ನಿಷೇಧ ಹೇರಲಾಗಿದೆ.

ಆಸ್ಟ್ರೇಲಿಯಾ ಆಯ್ತು, ಇದೀಗ ಚೆಂಡು ವಿರೂಪ ಪ್ರಕರಣದಲ್ಲಿ ಸಿಕ್ಕಿಬಿದ್ದ ಪಾಕ್ ಕ್ರಿಕೆಟಿಗ!
ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಪಾಕಿಸ್ತಾನದ ಕ್ರಿಕೆಟಿಗ ಅಹ್ಮದ್ ಶೆಹಜಾದ್ ಸಿಕ್ಕಿ ಬಿದ್ದಿದ್ದಾರೆ.

ಚೆಂಡು ವಿರೂಪದ ಬಗ್ಗೆ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗಪಡಿಸಿದ ಸ್ಪಿನ್ನರ್ ಮಾಂಟಿ ಪನೇಸರ್
ಸ್ಪಿನ್ ಮೋಡಿಗಾರ ಮಾಂಟಿ ಪನೇಸರ್ ಚೆಂಡು ವಿರೂಪದ ಬಗ್ಗೆ ಅಚ್ಚರಿಯ ಮಾಹಿತಿಯನ್ನು ಹೊರಹಾಕಿದ್ದು, ರಿವರ್ಸ್ ಸ್ಪಿನ್ ಗಾಗಿ ಚೆಂಡನ್ನು ವಿರೂಪಗೊಳಿಸಲು ಸನ್ ಸ್ಕ್ರೀನ್, ಮಿಂಟ್, ಝಿಪ್ ನ್ನು ಬಳಕೆ ಮಾಡುತ್ತಿದ್ದದ್ದಾಗಿ

ಚೆಂಡು ವಿರೂಪ ಮಾಡಿ ಸಿಕ್ಕಿಬಿದ್ರೆ ಇನ್ಮುಂದೆ ಐಸಿಸಿಯಿಂದ ಕಠಿಣ ಶಿಕ್ಷೆ!
ಕಳೆದ ತಿಂಗಳು ಆಸ್ಟ್ರೇಲಿಯಾ ಕ್ರಿಕೆಟಿಗರ ಚೆಂಡೂ ವಿರೂಪ ಪ್ರಕರಣ ಸಾಕಷ್ಟು ಸುದ್ದಿ ಮಾಡಿತ್ತು. ಇದೀಗ ಚೆಂಡು ವಿರೂಪ ಮಾಡಿ ಸಿಕ್ಕಿಬಿದ್ರೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ...

ಮತ್ತೊಂದು ಚೆಂಡು ವಿರೂಪ ಪ್ರಕರಣ: ಶ್ರೀಲಂಕಾ ನಾಯಕ ದಿನೇಶ್ ಚಂದಿಮಾಲ್ ವಿರುದ್ಧ ಆರೋಪ
ಆಸ್ಟ್ರೇಲಿಯಾ ತಂಡದ ಇಬ್ಬರು ಆಟಗಾರರ ವಿರುದ್ಧ ಚೆಂಡು ವಿರೂಪಗೊಳಿಸಿದ್ದ ಆರೋಪ ಕೇಳಿಬಂದಿದ್ದ ಬೆನ್ನಲ್ಲೇ ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ದಿನೇಶ್ ಚಂದಿಮಾಲ್ ವಿರುದ್ಧವೂ ಚೆಂಡು ವಿರೂಪಗೊಳಿಸಿರುವ

ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧ ವೇತನಕ್ಕೆ ಬಂಡಾಯ ಎದ್ದಿದ್ದಕ್ಕೆ ಸ್ಮಿತ್, ವಾರ್ನರ್ಗೆ ನಿಷೇಧದ ಶಿಕ್ಷೆ:? ಗಂಭೀರ್
ಚೆಂಡು ವಿರೂಪ ಪ್ರಕರಣದಲ್ಲಿ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಬೆನ್ ಕ್ರಾಫ್ಟ್ ಗೆ ಕ್ರಿಕೆಟ್ ಆಸ್ಟ್ರೇಲಿಯಾ ನಿಷೇಧ ಹೇರಿರುವುದಕ್ಕೆ ಟೀಂ ಇಂಡಿಯಾದ ಆಟಗಾರ ಗೌತಮ್ ಗಂಭೀರ್ ಹೊಸ ಆಯಾಮ ನೀಡಿದ್ದಾರೆ...

ಬಾಲ್ ವಿರೂಪಗೊಳಿಸಿದ ತನ್ನ ನಡೆಯನ್ನು ಸಮರ್ಥಿಸಿಕೊಂಡ ಎಬಿ ಡಿವಿಲಿಯರ್ಸ್
ಚಾಂಪಿಯನ್ಸ್ ಟ್ರೋಫಿ ಅಭ್ಯಾಸ ಪಂದ್ಯದಲ್ಲಿ ಬಾಲ್ ವಿರೂಪಗೊಳಿಸಿದ ವಿವಾದಕ್ಕೆ ಸಂಬಂಧಿಸಿದಂತೆ ದಕ್ಷಿಣ ಆಫ್ರಿಕಾ ತಂಡದ ನಾಯಕ ಎಬಿ...

ಬ್ರಿಟಿಷ್ ಪತ್ರಕರ್ತನನ್ನು ತರಾಟೆಗೆ ತೆಗೆದುಕೊಂಡ ವಿರಾಟ್ ಕೊಹ್ಲಿ
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಚೆಂಡು ವಿರೂಪಗೊಳಿಸಿದ್ದರೆಂಬ ಬ್ರಿಟಿಷ್ ಮಾಧ್ಯಮವೊಂದರ ಆರೋಪವನ್ನು ಶುಕ್ರವಾರ ನಡೆದ...

