ಕ್ರಿಕೆಟ್Chumrah: ಬೂಮ್ರಾ ಕಂಡ್ರೆ ಸೆಹ್ವಾಗ್ ಗೆ ಯಾಕಿಷ್ಟು ದ್ವೇಷ? ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್! Video
ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಐಪಿಎಲ್ 2026 ಪಂದ್ಯದಲ್ಲಿ ಕ್ರಿಕೆಟ್ ಚರ್ಚೆ ವೇಳೆಯಲ್ಲಿ ಬೂಮ್ರಾ ಅವರನ್ನು ಚೂಮ್ರಾ ಎಂದು ಸೆಹ್ವಾಗ್ ಕರೆದಿದ್ದಾರೆ. ತಕ್ಷಣ ತನ್ನ ತಪ್ಪನ್ನು ಸರಿಪಡಿಸಿಕೊಂಡಿದ್ದಾರೆ.