ಚುನಾವಣಾ ಆಯೋಗ

ಅಲೆಗಳ ಅಬ್ಬರವಿರುವಾಗ ಸಮುದ್ರದಲ್ಲಿ ಈಜಲು ಇಷ್ಟ: ರಾಹುಲ್ ಗಾಂಧಿ ಮಾರ್ಮಿಕ ನಿಗೂಢ ಪೋಸ್ಟ್!
ದೇಶ

ಅಲೆಗಳ ಅಬ್ಬರವಿರುವಾಗ ಸಮುದ್ರದಲ್ಲಿ ಈಜಲು ಇಷ್ಟ: ರಾಹುಲ್ ಗಾಂಧಿ ಮಾರ್ಮಿಕ ನಿಗೂಢ ಪೋಸ್ಟ್!

ಸಮುದ್ರದ ಅಲೆಗಳು ಪ್ರಕ್ಷುಬ್ಧವಾಗಿದ್ದಾಗ ಈಜುವುದನ್ನು ತಾನು ಇಷ್ಟಪಡುವುದಾಗಿ ಹೇಳಿದ್ದಾರೆ; ಏಕೆಂದರೆ, ಪ್ರಕ್ಷುಬ್ಧತೆಯು ಶಾಂತಿಯ ಮತ್ತೊಂದು ರೂಪವಷ್ಟೇ ಎಂಬುದನ್ನು ಅದು ಕಲಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

'2017ರಲ್ಲಿ ECಯನ್ನು ನಂಬಿದ್ದೆವು'; 2022ರಲ್ಲಿ ಚುನಾವಣಾ ಅಧಿಕಾರಿಗಳು SP ಮತಗಳನ್ನು ಅಳಿಸಿಹಾಕಿದ್ದಾರೆ: ಅಖಿಲೇಶ್ ಯಾದವ್
ದೇಶ

'2017ರಲ್ಲಿ ECಯನ್ನು ನಂಬಿದ್ದೆವು'; 2022ರಲ್ಲಿ ಚುನಾವಣಾ ಅಧಿಕಾರಿಗಳು SP ಮತಗಳನ್ನು ಅಳಿಸಿಹಾಕಿದ್ದಾರೆ: ಅಖಿಲೇಶ್ ಯಾದವ್

ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ'ಗೆ (SIR) ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆಯೇ ಅವರ ಈ ಇತ್ತೀಚಿನ ಟೀಕೆ ಹೊರಬಿದ್ದಿದೆ.

'ಚುನಾವಣಾ ಆಯೋಗವನ್ನು ಅಂಪೈರ್ ಮಾಡಿಕೊಂಡ ಮಾತ್ರಕ್ಕೆ ಕರ್ನಾಟಕದಲ್ಲಿ ಗೆಲ್ಲಲು ಸಾಧ್ಯವಿಲ್ಲ': BK ಹರಿಪ್ರಸಾದ್
ರಾಜಕೀಯ

'ಚುನಾವಣಾ ಆಯೋಗವನ್ನು ಅಂಪೈರ್ ಮಾಡಿಕೊಂಡ ಮಾತ್ರಕ್ಕೆ ಕರ್ನಾಟಕದಲ್ಲಿ ಗೆಲ್ಲಲು ಸಾಧ್ಯವಿಲ್ಲ': BK ಹರಿಪ್ರಸಾದ್

ಚುನಾವಣಾ ಆಯೋಗದ ಕುರಿತು ಕಾಂಗ್ರೆಸ್ ಗಂಭೀರ ಪ್ರಶ್ನೆಗಳನ್ನು ಎತ್ತಿದೆ ಮತ್ತು 'ಹ್ಯಾಶ್‌ಟ್ಯಾಗ್‌ಗಳು, ಘೋಷಣೆಗಳು ಹಾಗೂ ಕೂಗಾಟ'ದ ಮೂಲಕ ಅವುಗಳಿಗೆ ಉತ್ತರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

SIR ನೋಟಿಸ್ ಪಡೆದವರಿಗೆ ನೆಮ್ಮದಿ ಸುದ್ದಿ: ಮನೆಗೇ ತೆರಳಿ ದಾಖಲೆ ಸಂಗ್ರಹಿಸಲು BLOಗಳಿಗೆ ಚುನಾವಣಾ ಆಯೋಗ ಸೂಚನೆ!
ದೇಶ

SIR ನೋಟಿಸ್ ಪಡೆದವರಿಗೆ ನೆಮ್ಮದಿ ಸುದ್ದಿ: ಮನೆಗೇ ತೆರಳಿ ದಾಖಲೆ ಸಂಗ್ರಹಿಸಲು BLOಗಳಿಗೆ ಚುನಾವಣಾ ಆಯೋಗ ಸೂಚನೆ!

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವೇಳೆ ನೋಟಿಸ್ ಪಡೆದಿರುವ ಮತದಾರರಿಗೆ ಚುನಾವಣಾ ಆಯೋಗ ಮಹತ್ವದ ಸೌಲಭ್ಯ ಕಲ್ಪಿಸಿದೆ.

'ಬಂಡಾಯ ಇಲ್ಲ, ಸರ್ವಾನುಮತದ ಅನುಮೋದನೆ': SIR ವಿಚಾರದಲ್ಲಿ ಆಂತರಿಕ ಭಿನ್ನಾಭಿಪ್ರಾಯದ ವರದಿ ತಳ್ಳಿಹಾಕಿದ ಚುನಾವಣಾ ಆಯೋಗ!
ದೇಶ

'ಬಂಡಾಯ ಇಲ್ಲ, ಸರ್ವಾನುಮತದ ಅನುಮೋದನೆ': SIR ವಿಚಾರದಲ್ಲಿ ಆಂತರಿಕ ಭಿನ್ನಾಭಿಪ್ರಾಯದ ವರದಿ ತಳ್ಳಿಹಾಕಿದ ಚುನಾವಣಾ ಆಯೋಗ!

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಶನಿವಾರ ದೆಹಲಿಯ ನಿರ್ವಾಚನ್ ಸದನ್‌ನಲ್ಲಿ ನಡೆದ ಪೂರ್ಣ ಆಯೋಗದ ಸಭೆಯಲ್ಲಿ ಭಾಗವಹಿಸಿದ್ದರು.

ಭಿನ್ನಾಭಿಪ್ರಾಯ ಯಾವ ಕಾರಣಕ್ಕೆ? ಸತ್ಯಾಂಶವನ್ನು ದೇಶದ ಮುಂದೆ ಬಹಿರಂಗಪಡಿಸಿ: ಚುನಾವಣಾ ಆಯೋಗಕ್ಕೆ ಕುಮಾರಸ್ವಾಮಿ ಆಗ್ರಹ
ರಾಜಕೀಯ

ಭಿನ್ನಾಭಿಪ್ರಾಯ ಯಾವ ಕಾರಣಕ್ಕೆ? ಸತ್ಯಾಂಶವನ್ನು ದೇಶದ ಮುಂದೆ ಬಹಿರಂಗಪಡಿಸಿ: ಚುನಾವಣಾ ಆಯೋಗಕ್ಕೆ ಕುಮಾರಸ್ವಾಮಿ ಆಗ್ರಹ

ಚುನಾವಣಾ ಆಯೋಗವು ಒಂದು ಸಾಂವಿಧಾನಿಕ ಸಂಸ್ಥೆಯಾಗಿದ್ದು, ತನ್ನ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಲು ಆಯೋಗದೊಳಗಿನ ಭಿನ್ನಾಭಿಪ್ರಾಯಕ್ಕೆ ಕಾರಣವನ್ನು ಅದು ಸ್ವತಃ ಸ್ಪಷ್ಟಪಡಿಸಬೇಕು ಎಂದು ಕುಮಾರಸ್ವಾಮಿ ಪ್ರತಿಪಾದಿಸಿದರು.

SIR: ವಿವಾದಗಳ ನಡುವೆಯೇ 3.27 ಕೋಟಿ ಹೊಸ ಮತದಾರರ ಸೇರ್ಪಡೆ! ಚುನಾವಣಾ ಆಯೋಗ ಹೇಳಿದ್ದೇನು?
ದೇಶ

SIR: ವಿವಾದಗಳ ನಡುವೆಯೇ 3.27 ಕೋಟಿ ಹೊಸ ಮತದಾರರ ಸೇರ್ಪಡೆ! ಚುನಾವಣಾ ಆಯೋಗ ಹೇಳಿದ್ದೇನು?

ಆನ್‌ಲೈನ್ ಫಾರ್ಮ್‌ನಲ್ಲಿ ಮಾಡಲಾದ ಬದಲಾವಣೆಯ ಬಳಿಕ, ಈಗಾಗಲೇ ಮತದಾರರ ಪಟ್ಟಿಯಲ್ಲಿರುವವರು SIR ಪ್ರಕ್ರಿಯೆಯಲ್ಲಿ ತಮ್ಮ ಹೆಸರನ್ನು ಮುಂದುವರಿಸಿಕೊಳ್ಳಲು ಪೋಷಕರ ವಿವರಗಳನ್ನು ನೀಡಬೇಕಿರುವುದರ ಜೊತೆಗೆ..

SIR ಕಸರತ್ತು ಚುರುಕು: ಕರ್ನಾಟಕದಲ್ಲಿ 41.63 ಲಕ್ಷ ನೋಟಿಸ್ ವಿತರಣೆ; 2.18 ಲಕ್ಷ ಬಾಕಿ
ರಾಜ್ಯ

SIR ಕಸರತ್ತು ಚುರುಕು: ಕರ್ನಾಟಕದಲ್ಲಿ 41.63 ಲಕ್ಷ ನೋಟಿಸ್ ವಿತರಣೆ; 2.18 ಲಕ್ಷ ಬಾಕಿ

ಸೆಪ್ಟೆಂಬರ್ 25ರ ಅಂಕಿ-ಅಂಶದ ಪ್ರಕಾರ ರಾಜ್ಯದ ಮತದಾರರ ಪಟ್ಟಿಯಲ್ಲಿ ಒಟ್ಟು 4,48,44,080 ಮತದಾರರು ಇದ್ದಾರೆ.

ಅನುಮಾನಗಳನ್ನು ನಿವಾರಿಸುವಂತೆ ಚುನಾವಣಾ ಆಯೋಗಕ್ಕೆ ಎನ್‌ಡಿಎ ಮಿತ್ರಪಕ್ಷದ ಚಿರಾಗ್ ಪಾಸ್ವಾನ್ ಆಗ್ರಹ
ದೇಶ

ಅನುಮಾನಗಳನ್ನು ನಿವಾರಿಸುವಂತೆ ಚುನಾವಣಾ ಆಯೋಗಕ್ಕೆ ಎನ್‌ಡಿಎ ಮಿತ್ರಪಕ್ಷದ ಚಿರಾಗ್ ಪಾಸ್ವಾನ್ ಆಗ್ರಹ

SIR ಪ್ರಕ್ರಿಯೆಗೆ ಸಂಬಂಧಿಸಿದ ನಿರ್ಧಾರಗಳು ಸೇರಿದಂತೆ ಆಯೋಗ ತೆಗೆದುಕೊಂಡ ಎಲ್ಲಾ ಅಂತಿಮ ನಿರ್ಧಾರಗಳು ಸರ್ವಾನುಮತದಿಂದ ಕೂಡಿದ್ದವು ಮತ್ತು ಮೂವರು ಆಯುಕ್ತರ ಅನುಮೋದನೆಯನ್ನು ಹೊಂದಿದ್ದವು ಎಂದು ಅದು ಪ್ರತಿಪಾದಿಸಿದೆ.