ಚೀನಿಯರು

ಎಲ್‌ಎಸಿಯಲ್ಲಿ ಸಿಲುಕಿದ್ದ ಮೂವರು ಚೀನೀಯರನ್ನು ರಕ್ಷಿಸಿ, ಆಹಾರ, ವೈದ್ಯಕೀಯ ನೆರವು ನೀಡಿದ ಭಾರತೀಯ ಸೇನೆ
ದೇಶ

ಎಲ್‌ಎಸಿಯಲ್ಲಿ ಸಿಲುಕಿದ್ದ ಮೂವರು ಚೀನೀಯರನ್ನು ರಕ್ಷಿಸಿ, ಆಹಾರ, ವೈದ್ಯಕೀಯ ನೆರವು ನೀಡಿದ ಭಾರತೀಯ ಸೇನೆ

ಕಳೆದ ನಾಲ್ಕು ತಿಂಗಳುಗಳಿಂದ ಕೆಟ್ಟ ಕಾರಣಗಳಿಗಾಗಿ ಸುದ್ದಿಯಾಗುತ್ತಿದ್ದ ವಾಸ್ತವ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ) ಈಗ ಒಂದು ಉತ್ತಮ ಕಾರಣಕ್ಕಾಗಿ ಸುದ್ದಿಯಾಗಿದ್ದು, ಭಾರತೀಯ ಸೇನೆಯ ಯೋಧರು, ದಾರಿ ತಪ್ಪಿ ಸಿಕ್ಕಿಂನ ಎಲ್‌ಎಸಿ ಬಳಿ ಸಿಲುಕಿದ್ದ ಮೂವರು ಚೀನಿಯರನ್ನು ರಕ್ಷಿಸಿ, ಅವರು ಸುರಕ್ಷಿತವಾಗಿ ಮರಳಲು ಸಹಾಯ ಮಾಡಿದ್ದಾರೆ.

ಮಾರಕ ಕೊರೋನಾ ವೈರಸ್‍ಗೆ ಬಾವಲಿ ಸೂಪ್ ಕಾರಣನಾ? ಈ ಚೀನೀ ಯುವತಿ ವಿಡಿಯೋ ವೈರಲ್ ಆಗಿದ್ದೇಕೆ!
ವಿದೇಶ

ಮಾರಕ ಕೊರೋನಾ ವೈರಸ್‍ಗೆ ಬಾವಲಿ ಸೂಪ್ ಕಾರಣನಾ? ಈ ಚೀನೀ ಯುವತಿ ವಿಡಿಯೋ ವೈರಲ್ ಆಗಿದ್ದೇಕೆ!

ತಾಂತ್ರಿಕ ಮತ್ತು ಆರ್ಥಿಕವಾಗಿ ಬಲಿಷ್ಠ ರಾಷ್ಟ್ರವಾಗಿರುವ ಚೀನಾವನ್ನೇ ಮಾರಣಾಂತಿಕ ಕಾಯಿಲೆ ಕೊರೇನಾ ವೈರಸ್ ನರಕವನ್ನಾಗಿಸಿದೆ. ಇನ್ನು ಕೊರೋನಾ ವೈರಸ್ ಮಹಾಮಾರಿ ಬೆನ್ನಲ್ಲೇ ಚೀನೀ ಯುವತಿಯೋರ್ವಳು ಬಾವಲಿ ಸೂಪ್ ಕುಡಿಯುತ್ತಿರುವ ವಿಡಿಯೋ ಸಹ ವೈರಲ್ ಆಗಿದೆ.