ಚೀನಾ ರಾಯಭಾರಿ ಕಚೇರಿ

ಜೀವ ಪಣಕ್ಕಿಟ್ಟು ರಾಯಭಾರ ಅಧಿಕಾರಿಗಳ ರಕ್ಷಿಸಿದ ಹುತಾತ್ಮ ಪಾಕ್ ಪೊಲೀಸರಿಗೆ ಚೀನಿಯರಿಂದ ಅರ್ಥಿಕ ನೆರವು
ಪಾಕಿಸ್ತಾನದ ಕರಾಚಿಯಲ್ಲಿರುವ ಚೀನಾ ರಾಯಭಾರಿ ಕಚೇರಿ ಮೇಲಿನ ಉಗ್ರ ದಾಳಿ ಕೃತ್ಯದಲ್ಲಿ ಸಾವಿಗೀಡಾದ ಪಾಕಿಸ್ತಾನ ಪೊಲೀಸರಿಗೆ ಚೀನಾ ನಾಗರಿಕರು ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಪಾಕ್'ನ ಚೀನಾ ರಾಯಭಾರಿ ಕಚೇರಿ ಮೇಲೆ ಉಗ್ರರ ದಾಳಿ: ಭಾರತ ಖಂಡನೆ
ಪಾಕಿಸ್ತಾನ ರಾಜಧಾನಿ ಕರಾಚಿಯಲ್ಲಿರುವ ಚೀನಾ ರಾಯಭಾರಿ ಕಚೇರಿ ಮೇಲೆ ಉಗ್ರರು ದಾಳಿ ನಡೆಸಿದ್ದನ್ನು ಭಾರತ ಶುಕ್ರವಾರ ತೀವ್ರವಾಗಿ ಖಂಡಿಸಿದೆ...

ಕರಾಚಿ: ಚೀನಾ ರಾಯಭಾರಿ ಕಚೇರಿ ಮೇಲೆ ದಾಳಿ, 2 ಪೊಲೀಸ್ ಸೇರಿ 5 ಮಂದಿ ಸಾವು
ಪಾಕಿಸ್ತಾನ ರಾಜಧಾನಿ ಕರಾಚಿಯಲ್ಲಿರುವ ಚೀನಾ ರಾಯಭಾರಿ ಕಚೇರಿ ಮೇಲೆ ಬಂಧೂಕುಧಾರಿಗಳು ದಾಳಿ ನಡೆಸಿದ್ದು, ದಾಳಿಯಲ್ಲಿ ಇಬ್ಬರು ಪೊಲೀಸರು ಸೇರಿ ಐವರು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ...

ಭಾರತೀಯ ಫೌಂಡೇಶನ್ ಸಂಶೋಧಕರಿಗೆ ವೀಸಾ ನಿರಾಕರಿಸಿಲ್ಲ: ಚೀನಾ ರಾಯಭಾರಿ ಕಚೇರಿ
ಭಾರತದ ಇಬ್ಬರು ಸಂಶೋಧಕರಿಗೆ ವೀಸಾ ನಿರಾಕರಣೆ ಮಾಡಿರುವ ವರದಿಗಳನ್ನು ಚೀನಾ ರಾಯಭಾರಿ ಕಚೇರಿ ಅಲ್ಲಗಳೆದಿದೆ.

ಚೀನಾ ರಾಯಭಾರಿ ಕಚೇರಿ ಎದುರು ಟಿಬೆಟಿಯನ್ನರ ಪ್ರತಿಭಟನೆ
ಬಹಳಷ್ಟು ಟಿಬೆಟ್ಟಿಯನ್ನರು ಚೈನಾ ರಾಯಭಾರಿ ಕಚೇರಿ ಎದುರು ಟಿಬೆಟ್ ಜನ್ಮದಿನವಾದ ಇಂದು ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.

