ದೇಶಪಾಕ್, ಚೀನಾ ಎದುರಿಸಬಹುದು ಆದರೆ ಭಾರತಕ್ಕೆ ಬೆದರಿಕೆ ಇರುವುದು ಒಳಗಿನಿಂದಲೇ: ಫಾರೂಕ್ ಅಬ್ದುಲ್ಲಾ
ದೇಶವು ಚೀನಾ ಹಾಗೂ ಪಾಕಿಸ್ತಾನದ ವಿರುದ್ದ ಹೋರಾಟ ನಡೆಸಲು ಸಿದ್ದವಿದೆ ಆದರೆ ದೇಶದ ಒಳಗಿರುವವರೇ ಕೆಲವರು ಎಲ್ಲವನ್ನೂ ಹಾಳುಗೆಡವಲು ಸಿದ್ದರಾಗಿದ್ದಾರೆ ಎಂದು ಫಾರೂಕ್ ಅಬ್ದುಲ್ಲಾ ಇಂದು ಯಾರೊಬ್ಬರನ್ನೂ ಹೆಸರಿಸದೆ ಹೇಳಿದರು.