ದೇಶಎಸ್ ಬಿಐ ಎಟಿಎಂಗೆ 2000 ರು.ನಕಲಿ ನೋಟು ತುಂಬಿದ್ದ ವ್ಯಕ್ತಿಯ ಗುರುತು ಪತ್ತೆ!
ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದ್ದ ಎಸ್ ಬಿಐ ಎಟಿಎಂ ನಲ್ಲಿ 2000 ರು. ನಕಲಿ ನೋಟು ಪತ್ತೆ ಪ್ರಕರಣ ಮಹತ್ವದ ತಿರುವು ಪಡೆದಿದ್ದು, ಎಟಿಎಂಗೆ ನಕಲಿ ನೋಟು ತುಂಬಿದ್ದ ವ್ಯಕ್ತಿಯನ್ನು ಪೊಲೀಸರು ಗುರುತಿಸಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ಹೇಳಿದ್ದಾರೆ.