ವಿದೇಶಚಿನ್ನದ ಟಾಯ್ಲೆಟ್ಗೆ 9 ಕೋಟಿ ಬೆಲೆಯ 40 ಸಾವಿರ ವಜ್ರಗಳ ಬಳಕೆ! ಇದನ್ನು ಬಳಸುವ ಅವಕಾಶ ನಿಮಗೂ ಇದೀಯಾ ನೋಡಿ?
ಚಿನ್ನದ ಟಾಯ್ಲೆಟ್ ನಿರ್ಮಿಸಿರುವ ಉದ್ಯಮಿಯೊಬ್ಬ ಅದಕ್ಕೆ 9 ಕೋಟಿ ಬೆಲೆಯ 40 ಸಾವಿರ ವಜ್ರಗಳನ್ನು ಬಳಸಿ ಹೊಸ ವಿನ್ಯಾಸದ ಶೌಚಾಲಯ ನಿರ್ಮಿಸಿದ್ದು ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.