ಚಿನ್ನದ ಪದಕ ವಿಜೇತೆ

ಆಘಾತಕಾರಿ ದೃಶ್ಯ: 270 ಕೆಜಿ ತೂಕದ ಬಾರ್ ಕುತ್ತಿಗೆ ಮೇಲೆ ಬಿದ್ದು ಚಿನ್ನದ ಪದಕ ವಿಜೇತೆ 17 ವರ್ಷದ ಪವರ್‌ಲಿಫ್ಟರ್ ಸಾವು!
ಇಡೀ ಘಟನೆಯ ವೀಡಿಯೊ ವೈರಲ್ ಆಗಿದ್ದು, ವೀಡಿಯೊದಲ್ಲಿ ಕ್ರೀಡಾಪಟು ವೇಟ್‌ಲಿಫ್ಟಿಂಗ್ ಮಾಡುತ್ತಿರುವುದು ಕಾಣಬಹುದು. ಈ ವೇಳೆ ಬೋಧಕ ಕೂಡ ಹಿಂದೆ ನಿಂತಿದ್ದರು.

ಇಸ್ರೋ ಅಧ್ಯಕ್ಷ ಕೆ.ಶಿವನ್ ನನಗೆ ಸ್ಫೂರ್ತಿ: ಚಿನ್ನದ ಪದಕ ಪಡೆದ ತರಕಾರಿ ಮಾರುವ ದಂಪತಿ ಪುತ್ರಿ ಲಲಿತಾ
ವ್ಯಾಸಂಗಕ್ಕೆ ಅಡ್ಡಿಯಾದ ಎಲ್ಲಾ ತೊಡಕುಗಳನ್ನು ನಿವಾರಿಸಿಕೊಂಡು ತನ್ನ ಗುರಿ ಸಾಧಿಸಿರುವ ಚಿತ್ರದುರ್ಗದ ಆರ್ ಲಲಿತಾ ಏರೋನಾಟಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ

ಚಿನ್ನದ ಪದಕ ಗೆದ್ದಿದ್ದರು ಟೀ ಮಾರಿ ಜೀವನ ನಡೆಸುತ್ತಿರುವ ಭಾರತೀಯ ಅಥ್ಲೀಟ್
ಚಿನ್ನದ ಪದಕ ಗೆದ್ದು ನಮ್ಮ ದೇಶಕ್ಕೆ ಗೌರವ ತಂದುಕೊಟ್ಟಿದ್ದರು ಜೀವನೋಪಾಯಕ್ಕಾಗಿ ಟೀ ಮಾರಿ ಬದುಕುವಂತ ದುರ್ಗತಿ ನಮ್ಮ ಭಾರತೀಯ ಅಥ್ಲೀಟ್ ಗೆ ಎದುರಾಗಿದೆ...

