ಚಾಟ್ ಜಿಪಿಟಿ

ಪರೀಕ್ಷೆ ವೇಳೆ ChatGPT ಬಳಕೆ; ಸಿಕ್ಕಿ ಬಿದ್ದ IIT ವಿದ್ಯಾರ್ಥಿ ಆತ್ಮಹತ್ಯೆ
ಸಾಹಿಲ್ ಎಂಬ ವಿದ್ಯಾರ್ಥಿ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಪ್ರಶ್ನೆಪತ್ರಿಕೆಯನ್ನು ಚಾಟ್‌ಜಿಪಿಟಿಗೆ ಅಪ್‌ಲೋಡ್ ಮಾಡಿ ಉತ್ತರಗಳನ್ನು ಪಡೆಯಲು ಪ್ರಯತ್ನಿಸಿದ್ದ ಎಂದು ಸಂಸ್ಥೆ ತಿಳಿಸಿದೆ.

ಅಮೆರಿಕ: ಅಪ್ರಾಪ್ತನಿಂದ ತಾಯಿ-ಸಹೋದರನ ಭೀಕರ ಕೊಲೆ; ಹತ್ಯೆಗೂ ಮುನ್ನ ChatGPTಯಲ್ಲಿ ಹುಡುಕಾಟ..!
ಆಕ್ಟನ್-ಬಾಕ್ಸ್‌ಬರೋ ಪ್ರಾದೇಶಿಕ ಪ್ರೌಢಶಾಲೆಯ ವಿದ್ಯಾರ್ಥಿಯಾಗಿರುವ ಅರ್ಜುನ್, ಮಂಗಳವಾರ ತನ್ನ ಮನೆಯಲ್ಲೇ ತಾಯಿ ಮತ್ತು ಸಹೋದರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಬಳಿಕ ತಾಯಿಯ ಹೋಂಡಾ ಅಕಾರ್ಡ್ ಕಾರಿನಲ್ಲಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಬಾಂಬ್ ತಯಾರಿಕೆಗೆ ChatGPT, YouTube ಬಳಸಿದ್ದ ದೆಹಲಿ ಸ್ಫೋಟ ಆರೋಪಿ: NIA
ಕಳೆದ ವರ್ಷದ ನವೆಂಬರ್ 10ರಂದು ರಾಷ್ಟ್ರ ರಾಜಧಾನಿಯನ್ನು ನಡುಗಿಸಿದ, ಹೆಚ್ಚಿನ ತೀವ್ರತೆಯ ಐಇಡಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಎನ್‌ಐಎ ಮೇ 14ರಂದು ಸಲ್ಲಿಸಿರುವ 7,500 ಪುಟಗಳ ಆರೋಪಪಟ್ಟಿಯಲ್ಲಿ....

AI ಮಾರುಕಟ್ಟೆ: ಟಾಪ್ 5 ದೇಶಗಳಲ್ಲಿ ಭಾರತ; ಬಳಕೆ ಮಾತ್ರ ನಗರ ಪ್ರದೇಶಕ್ಕೆ ಸೀಮಿತ
ವರದಿ ಪ್ರಕಾರ, ChatGPT ಪ್ಲಸ್ ಬಳಕೆದಾರರು ಬಳಸುವ ರೀಸನಿಂಗ್ ಟೋಕನ್‌ಗಳ ಆಧಾರದ ಮೇಲೆ, ವ್ಯಕ್ತಿಪರವಾಗಿ “ಥಿಂಕಿಂಗ್ ಕೆಪಾಬಿಲಿಟಿ” ಬಳಕೆಯಲ್ಲಿ ಭಾರತವು ಜಾಗತಿಕವಾಗಿ ಅಗ್ರ ಐದು ರಾಷ್ಟ್ರಗಳಲ್ಲಿ ಒಂದಾಗಿದೆ.

AI-ರಚಿತ ಲೈಂಗಿಕ ದೌರ್ಜನ್ಯ ಚಿತ್ರ ಇನ್ನು ಶಿಕ್ಷಾರ್ಹ ಅಪರಾಧ: ಕೇಂದ್ರ ಸರ್ಕಾರದ ಹೊಸ ನಿಯಮ
ಹೊಸ ನಿಯಮಗಳು AI-ರಚಿತ ವಿಷಯವನ್ನು ಸ್ಪಷ್ಟವಾಗಿ ಮತ್ತು ಪ್ರಮುಖವಾಗಿ "ಸಂಶ್ಲೇಷಿತವಾಗಿ ರಚಿಸಲಾಗಿದೆ" ಎಂದು ಲೇಬಲ್ ನಮೂದಿಸಿರಬೇಕು ಎಂದು ಆದೇಶಿಸುತ್ತದೆ.

ಬೆಂಗಳೂರು: ಹೂಡಿಕೆ ನೆಪದಲ್ಲಿ ₹67 ಲಕ್ಷ ಕಳೆದುಕೊಂಡ ಹಿರಿಯ ನಾಗರಿಕ; ChatGPT ನೆರವಿನಿಂದ ವಂಚನೆ ಬಯಲಿಗೆ!
ಆರಂಭದಲ್ಲಿ ಸಂತ್ರಸ್ತ ಐಸಿಐಸಿಐ ಪ್ರುಡೆನ್ಶಿಯಲ್ ಎಎಂಸಿಯ ಪ್ರೀ-ಐಪಿಒಗಾಗಿ ₹5 ಲಕ್ಷ ವರ್ಗಾಯಿಸಿದ್ದಾರೆ. ನಂತರ, ಅವರಿಗೆ ಡಿಜಿಟಲ್ ವ್ಯಾಲೆಟ್‌ನಲ್ಲಿ ಲಾಭ ಬಂದಿರುವುದನ್ನು ತೋರಿಸಲಾಗಿದೆ.

Cloudflare outage: X, ಚಾಟ್ ಜಿಪಿಟಿ ಸೇರಿದಂತೆ ಜಾಗತಿಕವಾಗಿ ಇಂಟರ್ ನೆಟ್ ಸೇವೆ ಸ್ಥಗಿತ; ಬಳಕೆದಾರರು ಪರದಾಟ!
ಇಂಟರ್ ನೆಟ್ ಮೂಲಸೌಕರ್ಯ ಕಂಪನಿಯಾದ ಕ್ಲೌಡ್ ಪ್ಲೇರ್ ನಲ್ಲಿ ಉಂಟಾದ ನೆಟ್ ವರ್ಕ್ ವೈಫಲ್ಯದಿಂದ ಈ ದೋಷ ಕಂಡುಬಂದಿದೆ ಎಂದು ತಿಳಿದುಬಂದಿದೆ.

ನಮಸ್ಕಾರ ಅಣ್ಣ.. ದಯವಿಟ್ಟು ಆಟೋ ದರ ಕಡಿಮೆ ಮಾಡಿ: ChatGPT ಬಳಸಿ ಚಾಲಕನೊಂದಿಗೆ ವಿದ್ಯಾರ್ಥಿ ಚೌಕಾಸಿ, ವಿಡಿಯೋ ವೈರಲ್..!
ಕನ್ನಡ ಗೊತ್ತಿಲ್ಲದ ಒಡಿಶಾ ಮೂಲಕ ವಿದ್ಯಾರ್ಥಿಯೊಬ್ಬ ಕನ್ನಡ ಬಾರದ ಹಿನ್ನೆಲೆಯಲ್ಲಿ ಆಟೋ ಚಾಲಕನೊಂದಿಗೆ ಚೌಕಾಸಿ ಮಾಡಲು ಚಾಟ್ ಜಿಪಿಟಿ ಬಳಸಿದ್ದಾನೆ.

AI therapy: ಭಾವನಾತ್ಮಕ ಬೆಂಬಲಕ್ಕೆ ChatGPT ಮೊರೆ ಹೋಗುತ್ತಿರುವ ಜನ! ಎಚ್ಚರಿಕೆ ಅಗತ್ಯ
ಅಚ್ಚರಿ ಎಂದರೆ ಕೆಲವೊಮ್ಮೆ ಈ ಎಐಗಳನ್ನು ಚಿಕಿತ್ಸೆಗೆ ಪರ್ಯಾಯವಾಗಿಯೂ ಸಹ ಬಳಸುತ್ತಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

