ವಿಜ್ಞಾನ-ತಂತ್ರಜ್ಞಾನಫೇಸ್ ಬುಕ್ ನ ಚಹರೆ ಗುರುತಿಸುವಿಕೆಯಿಂದ ಖಾಸಗಿತನಕ್ಕೆ ಧಕ್ಕೆ ಆರೋಪ, ಪ್ರಕರಣ ದಾಖಲು
ಫೇಸ್ ಬುಕ್ ನಲ್ಲಿ ಟ್ಯಾಗಿಂಗ್ ವ್ಯವಸ್ಥೆ ಬಳಕೆದಾರರ ಖಾಸಗಿತನವನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿರುವ ಪ್ರಕರಣವನ್ನು ವಜಾಗೊಳಿಸಲು ಸ್ಯಾನ್ ಫ್ರಾನ್ಸಿಸ್ಕೋದ ಫೆಡರಲ್ ನ್ಯಾಯಾಧೀಶರು ನಿರಾಕರಿಸಿದ್ದಾರೆ.