ದೇಶ‘ಪ್ರಾರ್ಥನೆಯ ದಿನ, ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ'; ಭಾನುವಾರ ಬ್ಯಾಂಕ್ ತೆರೆಯುವ ನಿರ್ಧಾರಕ್ಕೆ ಚರ್ಚ್ ಮಂಡಳಿ ವಿರೋಧ!
ಸೆಪ್ಟೆಂಬರ್ 28ರಿಂದ 30ರವರೆಗೆ ಬ್ಯಾಂಕ್ ನೌಕರರ ಸಂಘಟನೆಗಳು ದೇಶವ್ಯಾಪಿ ಮೂರು ದಿನಗಳ ಪ್ರತಿಭಟನೆ ನಡೆಸಲಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ತೊಂದರೆಯಾಗದಂತೆ ಭಾನುವಾರವೂ ಬ್ಯಾಂಕ್ಗಳನ್ನು ತೆರೆಯಲು..