ಚಂದ್ರ ಗ್ರಹಣ

ಮಾರ್ಚ್ 3ರಂದು ಕೇತುಗ್ರಸ್ತ ಚಂದ್ರಗ್ರಹಣ: ಧರ್ಮಸ್ಥಳ- ಕುಕ್ಕೆ ಸೇರಿ ಹಲವು ದೇವಾಲಯಗಳು ಬಂದ್; ರಕ್ತ ಚಂದ್ರಗ್ರಹಣ ರಾಜ್ಯದಲ್ಲೂ ಗೋಚರ!
ಜ್ಯೋತಿಷ್ಯ ಶಾಸ್ತ್ರದ ಒಂಬತ್ತು ಗ್ರಹಗಳಲ್ಲಿ ಸೂರ್ಯನ ನಂತರ ಚಂದ್ರನು ಮುಖ್ಯವಾದ ಗ್ರಹವಾಗಿದೆ ಚಂದ್ರನಿಲ್ಲದೆ ಯಾವುದೇ ಲೆಕ್ಕಾಚಾರಗಳನ್ನು ಮಾಡಲು ಸಾಧ್ಯವಿಲ್ಲ. ಚಂದ್ರ, ಭೂಮಿಗೆ ಹತ್ತಿರವಾಗಿರುವುದರಿಂದ, ಅದು ನೇರವಾಗಿ ನಮ್ಮ ಮೇಲೆ ಪರಿಣಾಮ ಬೀರುತ್ತದೆ.

ಬಾನಂಗಳದಲ್ಲಿ 'Blood Moon': ಅಪರೂಪದ ಸಂಪೂರ್ಣ ಚಂದ್ರ ಗ್ರಹಣ ಗೋಚರ
ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸಾಲಿನಲ್ಲಿ ಬಂದಾಗ ಗ್ರಹ ಉಪಗ್ರಹದ ಮೇಲೆ ಬೀರುವ ನೆರಳು ಸಹಸ್ರಾರು ವರ್ಷಗಳಿಂದ ಮಾನವರನ್ನು ಬೆರಗುಗೊಳಿಸುತ್ತಿರುವ ವಿಲಕ್ಷಣ, ಗಾಢ ಕೆಂಪು ಬಣ್ಣದಂತೆ ಕಾಣುವಂತೆ ಮಾಡುತ್ತದೆ.

ಇಂದು ಅಪರೂಪದ ಚಂದ್ರಗ್ರಹಣ, ಬಾಗಿಲು ಮುಚ್ಚಲಿವೆ ದೇವಾಲಯಗಳು
ಗ್ರಹಣದ ನಂತರ ಎಂದಿನಂತೆ ನಾಳೆ ಬೆಳಗ್ಗೆ ಶುದ್ದೀಕರಣ ಮಾಡಿ ಬೆಳಗ್ಗೆ 9 ಗಂಟೆಯ ನಂತರ ದೇವಾಲಯದ ಬಾಗಿಲು ತೆರೆಯಲಾಗುತ್ತದೆ.

ಇಂದು ವರ್ಷದ ಕೊನೆಯ ಚಂದ್ರಗ್ರಹಣ: ಭಾಗಶಃ ಗೋಚರ; ತಿರುಪತಿ ಸೇರಿ ಹಲವು ದೇಗುಲಗಳು ಬಂದ್!
ಚಂದ್ರಗ್ರಹಣದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ದೇವಾಲಯಗಳಲ್ಲಿ ಸಂಜೆಯ ಮಹಾಪೂಜೆಯ ಸಮಯ ಬದಲಾಗಿದ್ದು, ದೇವಾಲಯವನ್ನು ಕೆಲವೆಡೆ ಬೇಗ ಬಂದ್ ಮಾಡಿದರೆ, ಕೆಲವೆಡೆ ಗ್ರಹಣ ಕಾಲದಲ್ಲಿ ಭಕ್ತರಿಗೆ ವಿಶೇಷಪೂಜೆ, ಪುನಸ್ಕಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಸೂಪರ್‌ಮೂನ್! ಕೆಂಪು ರಕ್ತ ಚಂದ್ರ ಗ್ರಹಣ! ಏನಿದು, ಹೇಗೆ ಸಂಭವಿಸುತ್ತದೆ?
ವರ್ಷದ ಮೊದಲ ಚಂದ್ರಗ್ರಹಣ ನಾಳೆ ಸಂಭವಿಸುತ್ತಿದೆ. ಈ ಬಾರಿ ಸೂಪರ್ ಮೂನ್ ಗ್ರಹಣವಾಗಿರುವುದರಿಂದ ಇದು ವಿಶೇಷವಾಗಿರುತ್ತದೆ. ಕೆಂಪು ರಕ್ತ ಚಂದ್ರನನ್ನು ಖಗೋಳಪ್ರಿಯರು ಕಣ್ತುಂಬಿಕೊಳ್ಳಬಹುದು.

ವರ್ಷದ ಮೊದಲ ಚಂದ್ರ ಗ್ರಹಣ ನಾಳೆ ಗೋಚರ, ಕುತೂಹಲಕರ ವಿದ್ಯಮಾನಕ್ಕೆ ಸಾಕ್ಷಿಯಾಗಲಿದೆ ಭಾರತ
ಈ ವರ್ಷದ ಮೊದಲ ಚಂದ್ರಗ್ರಹಣ ಶುಕ್ರವಾರ (ನಾಳೆ) ಸಂಭವಿಸಲಿದ್ದು, ಭಾರತ, ಆಫ್ರಿಕಾ, ಯುರೋಪ್ ಮತ್ತು ಆಸ್ಟ್ರೇಲಿಯಾದಲ್ಲಿ ಇದು ಗೋಚರವಾಗಲಿದೆ.

15 ವರ್ಷಗಳ ನಂತರ ಏಕಕಾಲಕ್ಕೆ ಮಂಗಳ ಹಾಗೂ ರಕ್ತಚಂದ್ರ ದರ್ಶನ: ನಭೋ ಮಂಡಲದಲ್ಲಿ ಮತ್ತೊಂದು ಕೌತುಕ
ಶತಮಾನದ ಸುದೀರ್ಘ ಚಂದ್ರಗ್ರಹಣ ಗೋಚರವಾಗಲಿದ್ದು, ಮಂಗಳ ಗ್ರಹವೂ ಸನಿಹದಲ್ಲೇ ಹಾದು ಹೋಗಲಿದೆ. 15 ವರ್ಷದ ನಂತರ ಮಂಗಳ ಗ್ರಹ ಸನಿಹದಲ್ಲೇ ಹಾದುಹೋಗುವ ಸಮಯದಲ್ಲಿ ಚಂದ್ರ ಗ್ರಹಣ ನಡೆಯುತ್ತಿದೆ.

ಚಂದ್ರ ಗ್ರಹಣ: ರಕ್ತಕಾರಿ ಸಾಯುತ್ತೀರಾ, ಜ್ಯೋತಿಷಿ ಮಾತು ಕೇಳಿ ರಾತ್ರೋರಾತ್ರಿ ಗ್ರಾಮ ತೊರೆದ 60 ಕುಟುಂಬ!
ಈ ಶತಮಾನದ ಸುದೀರ್ಘ ಚಂದ್ರ ಗ್ರಹಣ ಇಂದು ಸಂಭವಿಸುತ್ತಿದ್ದು ಇಂದಿನ ಚಂದ್ರ ಗ್ರಹಣದಿಂದ ಗ್ರಾಮದಲ್ಲಿ ಕೇಡು ಸಂಭವಿಸುತ್ತದೆ ಎಂದು ಜ್ಯೋತಿಷಿ...

ಚಂದ್ರ ಗ್ರಹಣ: ಗ್ರಹಣ ಸಂಭವಿಸುವ ನಕ್ಷತ್ರ, ರಾಶಿಯವರು ಏನು ಮಾಡಬೇಕು ತಿಳಿಯೋಣ
ವರ್ಷದ ಮೊದಲ ಚಂದ್ರ ಗ್ರಹಣ ಆ.07 ಕ್ಕೆ ನಡೆಯಲಿದ್ದು, ಹೇವಿಳಂಬಿ ಸಂವತ್ಸರದ ಶ್ರಾವಣ ಮಾಸದ ಶುಕ್ಲ ಪಕ್ಷ ಹುಣ್ಣಿಮೆಯ ದಿನದಂದು ಕೇತ್ರುಗ್ರಸ್ತ ಚಂದ್ರ ಗ್ರಹಣ ಇದಾಗಿದೆ.

