ವಾಣಿಜ್ಯಚಂದಾ ಕೊಚಾರ್ ಸಿಇಒ ಸ್ಥಾನದಲ್ಲಿ ಮುಂದುವರಿಕೆ ವಿಷಯದಲ್ಲಿ ಐಸಿಐಸಿಐ ಆಡಳಿತ ಮಂಡಳಿ ಇಬ್ಭಾಗ!
ಚಂದಾ ಕೊಚಾರ್ ಅವರನ್ನು ಸಿಇಒ ಸ್ಥಾನದಲ್ಲಿ ಮುಂದುವರೆಸುವುದಕ್ಕೆ ಸಂಬಂಧಿಸಿದಂತೆ ಐಸಿಐಸಿಐ ಆಡಳಿತ ಮಂಡಳಿಯಲ್ಲಿ ಬಿರುಕು ಮೂಡಿದ್ದು, ಸಿಇಒ ಸ್ಥಾನದಿಂದ ಕೆಳಗಿಳಿಸಬೇಕೇ ಬೇಡವೇ ಎಂಬ ಬಗ್ಗೆ ಆಡಳಿತ ಮಂಡಳಿಯಲ್ಲೇ ಗೊಂದಲ ಉಂಟಾಗಿದೆ.