ಘರ್ ವಾಪ್ಸಿ

Ghar wapasi: ಪಾಸ್ಟರ್ ಸಹಿತ ಹಿಂದೂ ಧರ್ಮಕ್ಕೆ 200 ಮಂದಿ ವಾಪಸ್
ಬೋಹ್ರಾ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಚಿರ್ಹಾ, ಪಿಪರ್ಹಾ, ಕುಲ್ಹಿಡೋಂಗ್ರಿ, ಜಮುನ್‌ಪಾನಿ, ನಾಗದ್ಬಾರಾ ಮತ್ತು ನವಾಪಾರಾ ಗ್ರಾಮಗಳ ಆದಿವಾಸಿ ಕುಟುಂಬಗಳು ಭಾಗವಹಿಸಿದ್ದವು.

ಹಿಂದೂ ಕುಟುಂಬಗಳು ಕನಿಷ್ಠ 3 ಮಕ್ಕಳನ್ನು ಹೊಂದಬೇಕು; 'ಘರ್ ವಾಪ್ಸಿ'ಯನ್ನು ಹೆಚ್ಚೆಚ್ಚು ಪ್ರೋತ್ಸಾಹಿಸಿ: RSS ಮುಖ್ಯಸ್ಥ ಮೋಹನ್ ಭಾಗವತ್
ಹಿಂದು ಸಮಾಜ ಹೆಚ್ಚು ಎಚ್ಚರಿಕೆಯಿಂದ ಮತ್ತು ಜಾಗರೂಕತೆಯಿಂದ ಇರಬೇಕು. ಹಿಂದೂ ಸಮುದಾಯಕ್ಕೆ ತಕ್ಷಣದ ಯಾವುದೇ ಅಪಾಯ ಇಲ್ಲದಿದ್ದರೂ, ಹೆಚ್ಚು ಸಂಘಟಿತವಾಗಿದ್ದು ಶಕ್ತಿಶಾಲಿಯಾಗಬೇಕು ಮತ್ತು ಸದಾ ಎಚ್ಚರಿಕೆಯಿಂದಿರಬೇಕು ಎಂದರು.

Uttar Pradesh: 150 ಜನರ 45 ಮುಸ್ಲಿಂ ಕುಟುಂಬ ಹಿಂದುತ್ವಕ್ಕೆ ವಾಪಸ್!
ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 150 ವ್ಯಕ್ತಿಗಳನ್ನು ಒಳಗೊಂಡ 45 ಕುಟುಂಬಗಳು ಹಿಂದುತ್ವಕ್ಕೆ ಮರಳಿದ್ದು, ಗಂಗಾ ಆಚರಣೆಯ ಮೂಲಕ ಹಿಂದೂ ಧರ್ಮವನ್ನು ಸ್ವೀಕರಿಸಿದವು.

'ಘರ್ ವಾಪ್ಸಿ'ಯ ಪಿತಾಮಹ ಕಾಂಗ್ರೆಸ್, ರಾಜ್ಯದಲ್ಲಿ ಇದು ನಡೆಯಲ್ಲ: ಎಚ್‌ಡಿ ಕುಮಾರಸ್ವಾಮಿ
‘ವರ್ಗಾವಣೆಗಾಗಿ ಕಾಸು’ ಮತ್ತು ‘ಟೆಂಡರ್ ಕಮಿಷನ್’ ಹಗರಣಗಳನ್ನು ಮರೆಮಾಚಲು ಕಾಂಗ್ರೆಸ್ ಪಕ್ಷ ‘ಘರ್ ವಾಪ್ಸಿ’ ಹೆಸರಿನಲ್ಲಿ ನಾಟಕ ಆರಂಭಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಭಾನುವಾರ ಆರೋಪಿಸಿದ್ದಾರೆ.

ಲೋಕಸಭೆ ಚುನಾವಣೆ ವೇಳೆ ಆಪರೇಷನ್ ಹಸ್ತ: ನಾವಿಕನಿಲ್ಲದ ಹಡಗಿನ 'ಜಂಪಿಂಗ್ ಸ್ಟಾರ್ಸ್'; ಏನಿದು ಕಾಂಗ್ರೆಸ್ ನ ಗೇಮ್ ಪ್ಲಾನ್?
135 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ನಾಲ್ಕು ವರ್ಷಗಳ ನಂತರ ಪಕ್ಷಕ್ಕೆ ಮರಳುವವರಿಗೆ ಮಹತ್ತರವಾದ ಹುದ್ದೆ ನೀಡುವ ಸ್ಥಿತಿಯಲ್ಲಿಲ್ಲ. ಇದರ ಜೊತೆಗೆ ಪಕ್ಷ ತೊರೆದು ಕಾಂಗ್ರೆಸ್ ಗೆ ಬರುವವರು ಸಹ ಸ್ಪಷ್ಟ ರಾಜಕೀಯ ಲಾಭವಿಲ್ಲದೆ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ದೊಡ್ಡ ಅಪಾಯವನ್ನು ತೆಗೆದುಕೊಳ್ಳಲು ಬಯಸುವುದಿಲ್ಲ.

ಘರ್ ವಾಪಸಿ ನಮ್ಮ ಮೂಲ ಮಂತ್ರ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಘೋಷಣೆ
ಪರಧರ್ಮದಿಂದ ಹಾನಿ. ಸ್ವಧರ್ಮವನ್ನು ರಕ್ಷಣೆ ಮಾಡಲು 'ಘರ್ ವಾಪ್ಸಿ' ಅತ್ಯುತ್ತಮ ಮಾರ್ಗ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಮುಸ್ಲಿಂ- ಕ್ರೈಸ್ತರನ್ನು ಆದಷ್ಟು ಬೇಗ ಹಿಂದೂ ಧರ್ಮಕ್ಕೆ ಕರೆತರಬೇಕು: ಉಡುಪಿಯಲ್ಲಿ ತೇಜಸ್ವಿ ಸೂರ್ಯ ಹೇಳಿಕೆ
ಮತಾಂತರವಾಗಿ ಪಾಕಿಸ್ತಾನಕ್ಕೆ ಹೋದವರನ್ನು ಹಿಂದೂ ಧರ್ಮಕ್ಕೆ ಕರೆತರಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಜನರಿಗೆ ಕರೆ ನೀಡಿದ್ದಾರೆ.

ಘರ್ ವಾಪ್ಸಿ: ಹಿಂದೂ ಧರ್ಮಕ್ಕೆ ಮರಳಿದ 53 ಕುಟುಂಬಗಳು
ಆರ್ ಎಸ್ ಎಸ್ ನ ಆಯೋಜಿಸಿದ್ದ ಕ್ರಿಶ್ಚಿಯಾನಿಟಿ ಫ್ರೀ ಶಿಬಿರದಿಂದಾಗಿ ಜಾರ್ಖಂಡ್ ನ 53 ಕುಟುಂಬಗಳು ಹಿಂದೂ ಧರ್ಮಕ್ಕೆ ಮರಳಿವೆ...

