ದೇಶಯುಎಸ್ ಕಾಂಗ್ರೆಸ್ ನಲ್ಲಿ Graham Bill ಅಂಗೀಕಾರ: ಅನಿಶ್ಚಿತ ಸ್ಥಿತಿಯಲ್ಲಿ ಅಮೆರಿಕ-ಭಾರತ ವ್ಯಾಪಾರ ಸಂಬಂಧ
ತೈಲ ಬೆಲೆ ಏರಿಕೆ, ಜಾಗತಿಕ ಬಾಂಡ್ಗಳ ಬಡ್ಡಿ ಇಳುವರಿ ಹೆಚ್ಚಳ ಮತ್ತು ಭೌಗೋಳಿಕ ರಾಜಕೀಯ ಅನಿಶ್ಚಿತತೆ ಹೆಚ್ಚಿರುವುದು ಭಾರತದ ಮುಂದಿರುವ ಬಾಹ್ಯ ಸವಾಲುಗಳನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹಣಕಾಸು ಸಚಿವಾಲಯದ ಇತ್ತೀಚಿನ ಮಾಸಿಕ ಆರ್ಥಿಕ ಪರಿಶೀಲನೆ ತಿಳಿಸಿದೆ.