ಗೌರಿ ಖಾನ್

'ಮನ್ನತ್' ಬಿಟ್ಟು ಬೇರೆಡೆಗೆ ಶಾರುಖ್ ಖಾನ್ ಕುಟುಂಬ ಸ್ಥಳಾಂತರ; ಮಾಸಿಕ 24 ಲಕ್ಷ ರೂ ಬಾಡಿಗೆ!
ಬಾಲಿವುಡ್

'ಮನ್ನತ್' ಬಿಟ್ಟು ಬೇರೆಡೆಗೆ ಶಾರುಖ್ ಖಾನ್ ಕುಟುಂಬ ಸ್ಥಳಾಂತರ; ಮಾಸಿಕ 24 ಲಕ್ಷ ರೂ ಬಾಡಿಗೆ!

ಮನ್ನತ್ ಅನ್ನು ನವೀಕರಣ ಮತ್ತು ವಿಸ್ತರಣೆ ಮಾಡುವ ಕೆಲಸ ಮುಂದಿನ ಎರಡು ವರ್ಷ ತೆಗೆದುಕೊಳ್ಳಲಿದ್ದು, ಈ ಅವಧಿಯಲ್ಲಿ ಶಾರುಖ್ ಖಾನ್ ಕುಟುಂಬ ಬೇರೆಡೆ ವಾಸಿಸಲಿದೆ.

ಲಕ್ನೋ: ಗೌರಿ ಖಾನ್ ವಿರುದ್ಧ ವಂಚನೆ ಕೇಸ್; ಶಾರುಖ್ ಪತ್ನಿ ಮೇಲೆ ಎಫ್ ಐ ಆರ್ ದಾಖಲು!
ಬಾಲಿವುಡ್

ಲಕ್ನೋ: ಗೌರಿ ಖಾನ್ ವಿರುದ್ಧ ವಂಚನೆ ಕೇಸ್; ಶಾರುಖ್ ಪತ್ನಿ ಮೇಲೆ ಎಫ್ ಐ ಆರ್ ದಾಖಲು!

ಬಾಲಿವುಡ್​ ನಟ ಶಾರುಖ್ ಖಾನ್ ಅವ ಪತ್ನಿ ಗೌರಿ ಖಾನ್ ವಿರುದ್ಧ ಇಲ್ಲಿನ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗೌರಿ ಖಾನ್​ ರಾಯಭಾರತ್ವ ವಹಿಸಿದ್ದ ತುಳಸಿಯಾನಿ ಕಂಪನಿಯು ವ್ಯಕ್ತಿಯೊಬ್ಬರಿಗೆ ನಿಗದಿತ ಸಮಯದಲ್ಲಿ ಫ್ಲ್ಯಾಟ್​ ನೀಡದ ಹಿನ್ನೆಲೆಯಲ್ಲಿ ಗ್ರಾಹಕರು ಗೌರಿ ಮತ್ತು ಕಂಪನಿಯ ನಿರ್ದೇಶಕರ ವಿರುದ್ಧ ದೂರು ನೀಡಿದ್ದಾರೆ.

ಸುಹಾನಾ ಖಾನ್ ಬಣ್ಣವನ್ನು ಅವಮಾನಿಸಿದ್ದ ನೆಟಿಗರು, ಮೌನ ಮುರಿದ ಗೌರಿ ಖಾನ್!
ಸಿನಿಮಾ

ಸುಹಾನಾ ಖಾನ್ ಬಣ್ಣವನ್ನು ಅವಮಾನಿಸಿದ್ದ ನೆಟಿಗರು, ಮೌನ ಮುರಿದ ಗೌರಿ ಖಾನ್!

ಬಾಲಿವುಡ್ ನಟ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇನ್ನು ಇತ್ತೀಚೆಗಷ್ಟೇ ನೆಟಿಗರು ಸುಹಾನಾ ಖಾನ್ ಅವರ ಬಣ್ಣದ ಬಗ್ಗೆ ಮನಬಂದಂತೆ ಕಾಮೆಂಟ್ ಮಾಡಿದ್ದರು. ಇದಕ್ಕೆ ತಾಯಿ ಗೌರಿ ಖಾನ್ ನೊಂದು ಮಾತನಾಡಿದ್ದಾರೆ.

ನಟ ಶಾರುಖ್ ಮಾವ ರಮೇಶ್‌ ಚಂದ್ರ ನಿಧನ
ಸಿನಿಮಾ ಸುದ್ದಿ

ನಟ ಶಾರುಖ್ ಮಾವ ರಮೇಶ್‌ ಚಂದ್ರ ನಿಧನ

ಬಾಲಿವುಡ್ ನಟ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ಅವರು ತಂದೆ ರಮೇಶ್ ಚಂದ್ರ ಚಿಬ್ಬರ್ ಅವರು ಮಂಗಳವಾರ ರಾತ್ರಿ ನಿಧನರಾಗಿರುವುದಾಗಿ ತಿಳಿದುಬಂದಿದೆ...

ಸೊಸೈಟಿ ಸೀರೆಯಲ್ಲಿ ಗೌರಿ ಖಾನ್
ಬಾಲಿವುಡ್

ಸೊಸೈಟಿ ಸೀರೆಯಲ್ಲಿ ಗೌರಿ ಖಾನ್

ಬಾಲಿವುಡ್ ಬಾದ್‍ಶಾ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಸಾಮಾನ್ಯವಾಗಿ ಎಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಈ ಭಾರಿ ಅವರು ಏಕಾಏಕಿ ಪತ್ರಿಕೆಯೊಂದರ ಮುಖಪುಟ ಅಲಂಕರಿಸಿದ್ದಾರೆ...