ಕ್ರೀಡೆರೇಸ್ ವೇಳೆ ಅಪಘಾತ: ಗಿಲ್, ಸಹ ಚಾಲಕ ಶರೀಪ್ ಮೇಲೆ ಎಫ್ಐಆರ್
ಕಳೆದ ಶನಿವಾರ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ ಶಿಪ್ ನ ಮೂರನೇ ಸುತ್ತಿನ ವೇಳೆ ಸಂಭವಿಸಿದ್ದ ಅಪಘಾತದಲ್ಲಿ ಮೂವರು ಸಾವಿಗೀಡಾಗಿದ್ದ ಪ್ರಕರಣ ಸಂಬಂಧ ಹಲವು ಎಪಿಆರ್ ಸಿ ಚಾಂಪಿಯನ್ ಗೌರವ್ ಗಿಲ್ ಹಾಗೂ ಆತನ ಸಹ ಚಾಲಕ ಮುಸಾ ಶರೀಫ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.