ಗೋವಿಂದ

ನನಗೆ ಗೋವಿಂದ ಎಂದರೆ ತುಂಬಾ ಇಷ್ಟ ಆದರೆ...: ನಟನ ವೈಯಕ್ತಿಕ ಜೀವನದ ಬಗ್ಗೆ ಅನುಪಮ್ ಕೇರ್ ಸಲಹೆ!
ನಾನು ಅವರೊಂದಿಗೆ 10-12 ಚಲನಚಿತ್ರಗಳಲ್ಲಿ ನಟಿಸಿದ್ದೇನೆ. ನಟನೆ, ನೃತ್ಯದಲ್ಲಿ ಯಾರೂ ಅವರೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ. ಆದರೆ ನಿಮ್ಮ ವೈಯಕ್ತಿಕ ಜೀವನ ಅಥವಾ ನಿಮ್ಮ ಅಭ್ಯಾಸಗಳು ನಿಮ್ಮ ಇಡೀ ಜೀವನವನ್ನು ಮರೆಮಾಚಲು ಬಿಡಬಾರದು.

ಪ್ರೇಯಸಿ ಜೊತೆ ಗೋವಿಂದ: 'ಮನುಷ್ಯರಿಗಿಂತ ಪ್ರಾಣಿಗಳೇ ಎಷ್ಟೋ ಮೇಲು'; ಏಕಾಂಗಿಯಾಗಿ 'ಲಾಲ್‌ಬಾಗ್‌ಚಾ ರಾಜ್' ದರ್ಶನ ಪಡೆದು ಸುನೀತಾ ಆಕ್ರೋಶ!
ʻಲಾಲ್‌ಬಾಗ್‌ಚಾ ರಾಜʼನ ದರ್ಶನಕ್ಕೆ ಮಂಗಳವಾರ ಬೆಳಗ್ಗೆ ಸುನೀತಾ ಅಹುಜಾ ಅವರು ಏಕಾಂಗಿಯಾಗಿ ಆಗಮಿಸಿ ಪೂಜೆ ಸಲ್ಲಿಸಿದ್ದರು. ಆದರೆ, ಅದೇ ದಿನ ಸಂಜೆ ನಟ ಗೋವಿಂದ ಅವರು ನಟಿ ಕೋಮಲ್ ರಾಣಿ ಜೊತೆಗೆ ಆಗಮಿಸಿ ಗಣೇಶನ ಆಶೀರ್ವಾದ ಪಡೆದ್ರು.

ರಹಸ್ಯ ಮದುವೆ, ವಿಚ್ಛೇದನ ವದಂತಿ ಕುರಿತು ನಟ ಗೋವಿಂದ ಗರಂ; ₹100 ಕೋಟಿ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ
ಗೋವಿಂದ ಅವರು ರಾಣಿ ಸ್ವರ್ಣಕರ್ ಅವರನ್ನು ನ್ಯಾಯಾಲಯವೊಂದರಲ್ಲಿ ರಹಸ್ಯವಾಗಿ ವಿವಾಹವಾದರು ಎಂಬ ಸುಳ್ಳು ಸುದ್ದಿಗಳು ಆನ್‌ಲೈನ್‌ನಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ಕಾನೂನು ನೋಟಿಸ್ ಕಳುಹಿಸಲಾಗಿದೆ.

'Divorce ತಗೋತಿದ್ದಾರೆ..': ಕೌಟುಂಬಿಕ ನ್ಯಾಯಾಲಯದ ಬಳಿ ಕಾಣಿಸಿಕೊಂಡ ಸುನೀತಾ ಅಹುಜಾ; ನಟ ಗೋವಿಂದ ದಾಂಪತ್ಯದಲ್ಲಿ ಬಿರುಕು?
ತಾಯಿ-ಮಗ ನ್ಯಾಯಾಲಯದ ಆವರಣದ ಬಳಿ ಕಾಣಿಸಿಕೊಂಡಿರುವ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅವರ ಭೇಟಿ ಕುರಿತು ಹಲವು ರೀತಿಯ ಚರ್ಚೆಗಳು ಆರಂಭವಾಗಿವೆ.

ತೀವ್ರ ಅಸ್ವಸ್ಥತೆ: ಪ್ರಜ್ಞೆತಪ್ಪಿ ಕುಸಿದು ಬಿದ್ದ ನಟ ಗೋವಿಂದ; ಆಸ್ಪತ್ರೆಗೆ ದಾಖಲು, ICU ನಲ್ಲಿ ಚಿಕಿತ್ಸೆ
ಪ್ರಸ್ತುತ ನಟ ಗೋವಿಂದ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರ ತಂಡ ನಿಕಟ ಮೇಲ್ವಿಚಾರಣೆಯಲ್ಲಿದ್ದು, ಸೂಕ್ಷವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

'ಯಾರೂ ನಮ್ಮನ್ನು ದೂರ ಮಾಡಲು ಸಾಧ್ಯವಿಲ್ಲ; ಒಟ್ಟಿಗೆ ನೋಡುತ್ತಿರುವುದು ಮಾಧ್ಯಮಗಳ ಕಪಾಳಕ್ಕೆ ಹೊಡೆದಂತಾಗಿಲ್ಲವೇ?'
ಯಾರೂ ನಮ್ಮನ್ನು ದೂರ ಮಾಡಲು ಸಾಧ್ಯವಿಲ್ಲ. ನನ್ನ ಗೋವಿಂದ ನನ್ನವನು. ನಾವಾಗಿಯೇ ಏನಾದರೂ ಹೇಳುವವರೆಗೆ ದಯವಿಟ್ಟು ಏನೇನೋ ಬರೆಯಬೇಡಿ' ಎಂದು ಹೇಳಿದ್ದಾರೆ.

37 ವರ್ಷಗಳ ದಾಂಪತ್ಯ ಜೀವನದಲ್ಲಿ ಬಿರುಕು! ಬಾಲಿವುಡ್ ನಟ ಗೋವಿಂದ, ಸುನೀತಾ ಅಹುಜಾ ವಿಚ್ಛೇದನಕ್ಕೆ ಮುಂದು! ಹುಳಿ ಹಿಂಡಿದ್ರಾ ಆ ನಟಿ?
37 ವರ್ಷಗಳ ದಾಂಪತ್ಯ ಜೀವನದ ನಂತರ ಉಂಟಾದ ಮನಸ್ತಾಪವೇ ಅವರಿಬ್ಬರ ನಡುವಿನ ವಿಚ್ಛೇದನಕ್ಕೆ ಕಾರಣ ಎನ್ನಲಾಗುತ್ತಿದೆ. ಕೆಲದಿನಗಳಿಂದ ಅವರು ಒಟ್ಟಿಗೆ ವಾಸಿಸುತ್ತಿರಲಿಲ್ಲ ಎಂದು ಕೆಲವೊಂದು ಮಾಧ್ಯಮಗಳು ಹೇಳಿವೆ.

ರಿವಾಲ್ವರ್ ನಿಂದ ಗುಂಡು ತಗುಲಿಸಿಕೊಂಡ ನಟ ಗೋವಿಂದ ಆಸ್ಪತ್ರೆಯಿಂದ ಆಡಿಯೊ ಸಂದೇಶ
ಗಾಯಗೊಂಡ ನಟನನ್ನು ಚಿಕಿತ್ಸೆಗಾಗಿ ಸಮೀಪದ ಕ್ರಿಟಿ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ಯಾರೂ ದೂರು ನೀಡಿಲ್ಲ, ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.

ಬಾಲಿವುಡ್ ನಟ ಗೋವಿಂದ ಕಾಲಿಗೆ ಆಕಸ್ಮಿಕ ಗುಂಡೇಟು: ಆಸ್ಪತ್ರೆಗೆ ದಾಖಲು, ಐಸಿಯುನಲ್ಲಿ ಚಿಕಿತ್ಸೆ
ಘಟನೆ ವೇಳೆ ಮನೆಯಲ್ಲಿ ಗೋವಿಂದ ಒಬ್ಬರೇ ಇದ್ದರು. ಶಿವಸೇನೆ ನಾಯಕರಾಗಿರುವ ಗೋವಿಂದ ಅವರು ಇಂದು ಬೆಳಗ್ಗೆ ಕೋಲ್ಕತ್ತಾಗೆ ತೆರಳುವಾಗ ಈ ಘಟನೆ ನಡೆದಿದೆ

