ಕ್ರಿಕೆಟ್ಐಪಿಎಲ್ನಲ್ಲಿ ಮೊದಲ ಗೋಲ್ಡನ್ ಡಕ್: 2026ರಲ್ಲಿ 7 ಬಾರಿ ಶೂನ್ಯಕ್ಕೆ ನಿರ್ಗಮಿಸಿ ದಾಖಲೆ ಬರೆದ ಅಭಿಷೇಕ್ ಶರ್ಮಾ!
ಅಭಿಷೇಕ್ ಶರ್ಮಾ ಟಿ20 ಕ್ರಿಕೆಟ್ನಲ್ಲಿ 16 ಬಾರಿ ಡಕ್ ಔಟ್ ಆಗಿದ್ದಾರೆ. ಮೊದಲ ಎಸೆತದಲ್ಲೇ ದೊಡ್ಡ ಹೊಡೆತ ಹೊಡೆಯಲು ಪ್ರಯತ್ನಿಸುವ ಅವರ ಆಕ್ರಮಣಕಾರಿ ವಿಧಾನವನ್ನು ಹಿಂದೆ ವ್ಯಾಪಕವಾಗಿ ಟೀಕಿಸಲಾಗಿದೆ.