ದೇಶಶೇ.100 ರಷ್ಟು ಮುಸ್ಲಿಂ ಮತದಾರರೇ ಇರುವ ಗೋಧ್ರಾ ವಾರ್ಡ್ನಲ್ಲಿ ಸ್ವತಂತ್ರ ಹಿಂದೂ ಮಹಿಳೆ ಗೆಲುವು; ಕಾಂಗ್ರೆಸ್ ಗೆ ಮುಖಭಂಗ!
ಕೋಮು ಇತಿಹಾಸದ ಹಿನ್ನೆಲೆಯಲ್ಲಿ ಆಗಾಗ ಸುದ್ದಿಯಾಗುವ ಗುಜರಾತ್ ನ ಗೋದ್ರಾದಲ್ಲಿ, 2026ರ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಸಾಮಾಜಿಕ ಸಾಮರಸ್ಯದ ಪ್ರಬಲ ಸಂದೇಶವನ್ನು ರವಾನಿಸಿದೆ.