ಸಿನಿಮಾ ಸುದ್ದಿ'ಜಾನು 'ಚಿತ್ರ ನೋಡುತ್ತಲೇ ಹೃದಯಾಘಾತ, ಚಿತ್ರಮಂದಿರದಲ್ಲೇ ಪ್ರಾಣಬಿಟ್ಟ ಸಮಂತಾ ಅಭಿಮಾನಿ
ತೆಲುಗಿನ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಅಭಿನಯದ "ಜಾನು" ಚಿತ್ರ ನೋಡುತ್ತಿದ್ದ ಪ್ರೇಕ್ಷಕನೊಬ್ಬ ಚಿತ್ರವೀಕ್ಷಣೆ ನಡುವೆಯೇ ಥಿಯೇಟರ್ ನಲ್ಲಿ ಮೃತಪಟ್ಟಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಮೃತನ ಗುರುತು ಪತ್ತೆಯಾಗಿಲ್ಲ.