ಗೂಂಡಾ ವರ್ತನೆ

'ನಿಮ್ಮಪ್ಪನಿಂದಲೇ ಏನು ಮಾಡಲು ಆಗಿಲ್ಲ, ನಿಮ್ಮಿಂದ ಆಗುತ್ತಾ? ಗೂಂಡಾ ರೀತಿಯಲ್ಲ, ಹೋಂ ಮಿನಿಸ್ಟರ್ ರೀತಿ ವರ್ತಿಸಿ'
ನೀವು ಸರ್ವಾಧಿಕಾರಿ ಅಲ್ಲ. ಇದು ನಿಮ್ಮ ಪಕ್ಷದ ಕೊನೆ ದಿನಗಳು. ನಿಮ್ಮ ಅಪ್ಪನ ಆಣೆ ಕಾಂಗ್ರೆಸ್ ಮುಂದೆ ಅಧಿಕಾರಕ್ಕೆ ಬರಲ್ಲ. ಆರ್‌ಎಸ್‌ಎಸ್ ರಾಷ್ಟ್ರದ ಕೆಲಸ, ವ್ಯಕ್ತಿಗೆ ಸಂಸ್ಕಾರ ಕೊಡುವ ಕೆಲಸ ಮಾಡುತ್ತಿದೆ.

ಕೊರೊನಾ ಮಾರ್ಗಸೂಚಿ ಸಡಿಲಿಕೆ, ಪಾನಮತ್ತರಾಗಿ ಬೀದಿಗಳಲ್ಲಿ ಸಂಭ್ರಮಾಚರಣೆಗಿಳಿದ ನಾಗರಿಕರಿಂದ ಗೂಂಡಾ ಪ್ರವೃತ್ತಿ: ಹಲವೆಡೆ ಗುಂಪು ಘರ್ಷಣೆ
ಮನೆಗಳಲ್ಲಿ ಕೂತು ಬೋರು ಹೊಡೆದಿದ್ದ ನಾರ್ವೆ ಜನತೆ ರಾತ್ರಿ ನೈಟ್ ಕ್ಲಬ್ಬುಗಳಲ್ಲಿ ಕಂಠಪೂರ್ತಿ ಕುಡಿದು ಸಂಭ್ರಮಾಚರಣೆ ನಡೆಸಿದೆ. ಇದೇ ವೇಳೆ ಹಲವೆಡೆ ಗುಂಪು ಘರ್ಷಣೆಗಳು ಸಂಭವಿರುವ ಬಗ್ಗೆ ವರದಿಯಾಗಿದೆ. ಒಂದೇ ರಾತ್ರಿಯಲ್ಲಿ 50 ದೂರುಗಳು ದಾಖಲಾಗಿರುವುದು ಪೊಲಿಸರಿಗೆ ತಲೆನೋವಾಗಿ ಪರಿಣಮಿಸಿದೆ.

