ಗುರುರಾಜ್ ಕುಲಕರ್ಣಿ

ಲಾಪತಾ ಲೇಡೀಸ್‌ ಸಂಭಾಷಣೆಗಾರ ಸೋನು ಆನಂದ್ ಜೊತೆಗೆ ಗುರುರಾಜ್ ಕುಲಕರ್ಣಿ ಮುಂದಿನ ಚಿತ್ರಕ್ಕೆ ತಯಾರಿ!
ಸಿನಿಮಾ ಸುದ್ದಿ

ಲಾಪತಾ ಲೇಡೀಸ್‌ ಸಂಭಾಷಣೆಗಾರ ಸೋನು ಆನಂದ್ ಜೊತೆಗೆ ಗುರುರಾಜ್ ಕುಲಕರ್ಣಿ ಮುಂದಿನ ಚಿತ್ರಕ್ಕೆ ತಯಾರಿ!

ಅಮೃತಾ ಅಪಾರ್ಟ್ ಮೆಂಟ್ಸ್, ದಿ ಲಾಸ್ಟ್ ಬಸ್ ಮತ್ತು ದಿ ಜಡ್ಜ್ ಮೆಂಟ್ ಚಿತ್ರದ ನಿರ್ದೇಶಕ ಗುರುರಾಜ್ ಕುಲಕರ್ಣಿ (ನಾಡಗೌಡ) ಮುಂದಿನ ಚಿತ್ರಕ್ಕಾಗಿ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ.

'ದಿ ಜಡ್ಜ್‌ಮೆಂಟ್' ಬಿಡುಗಡೆಗೆ ದಿನಾಂಕ ನಿಗದಿ; ಕಾನೂನು ಚೌಕಟ್ಟಿನೊಳಗೆ ನ್ಯಾಯ ಹುಡುಕುವ ನಾಯಕನ ಕಥೆ!
ಸಿನಿಮಾ ಸುದ್ದಿ

'ದಿ ಜಡ್ಜ್‌ಮೆಂಟ್' ಬಿಡುಗಡೆಗೆ ದಿನಾಂಕ ನಿಗದಿ; ಕಾನೂನು ಚೌಕಟ್ಟಿನೊಳಗೆ ನ್ಯಾಯ ಹುಡುಕುವ ನಾಯಕನ ಕಥೆ!

ಗುರುರಾಜ್ ಕುಲಕರ್ಣಿ (ನಾಡಗೌಡ) ಅವರ ಮುಂಬರುವ ಚಿತ್ರ 'ದಿ ಜಡ್ಜ್‌ಮೆಂಟ್- ಸೀ ಯು ಇನ್ ಕೋರ್ಟ್' ಮೇ 24 ರಂದು ರಾಜ್ಯದಾದ್ಯಂತ ಬಿಡುಗಡೆಗೆ ಸಜ್ಜಾಗುತ್ತಿದೆ.

'ದಿ ಜಡ್ಜ್ ಮೆಂಟ್' ನಲ್ಲಿ ರವಿಚಂದ್ರನ್ ಗೆ ಮೇಘನಾ ಗಾಂವ್ಕರ್ ನಾಯಕಿ!
ಸಿನಿಮಾ ಸುದ್ದಿ

'ದಿ ಜಡ್ಜ್ ಮೆಂಟ್' ನಲ್ಲಿ ರವಿಚಂದ್ರನ್ ಗೆ ಮೇಘನಾ ಗಾಂವ್ಕರ್ ನಾಯಕಿ!

ನಿರ್ದೇಶಕ ಗುರುರಾಜ್ ಕುಲಕರ್ಣಿ ಅವರು 'ದಿ ಜಡ್ಜ್‌ಮೆಂಟ್‌' ಸಿನಿಮಾ ಚಿತ್ರೀಕರಣವನ್ನು ಸೋಮವಾರ ಆರಂಭಿಸಿದ್ದಾರೆ. ರವಿಚಂದ್ರನ್ ನಾಯಕನಾಗಿ ನಟಿಸಿರುವ ಕಾನೂನು ಥ್ರಿಲ್ಲರ್ ನಲ್ಲಿ ಹಲವು ಕಲಾವಿದರು  ನಟಿಸುತ್ತಿದ್ದಾರೆ.

ಗುರುರಾಜ್ ಕುಲಕರ್ಣಿ ಮುಂದಿನ ಸಿನಿಮಾದಲ್ಲಿ ರವಿಚಂದ್ರನ್ ನಟನೆ
ಸಿನಿಮಾ ಸುದ್ದಿ

ಗುರುರಾಜ್ ಕುಲಕರ್ಣಿ ಮುಂದಿನ ಸಿನಿಮಾದಲ್ಲಿ ರವಿಚಂದ್ರನ್ ನಟನೆ

ಕ್ರೇಜಿ ಸ್ಟಾರ್ ರವಿಚಂದ್ರನ್ ಹೊಸ ಪ್ರಯೋಗಗಳಿಗೆ ಮುಂದಾಗುತ್ತಿದ್ದಾರೆ. ಅನೀಶ್ ಜೊತೆಗೆ ಗೌರಿ ಶಂಕರದಲ್ಲಿ ನಟಿಸುತ್ತಿರುವ ರವಿಚಂದ್ರನ್, ಮತ್ತೊಂದು ಆಸಕ್ತಿದಾಯಕ ಸಿನಿಮಾಗೆ ಒಪ್ಪಿಗೆ ನೀಡಿದ್ದಾರೆ.

ಅಮೃತ ಅಪಾರ್ಟ್ಮೆಂಟ್ಸ್ ಟೀಸರ್
ಮನರಂಜನೆ

ಅಮೃತ ಅಪಾರ್ಟ್ಮೆಂಟ್ಸ್ ಟೀಸರ್

ಮರ್ಡರ್ ಮಿಸ್ಟರಿ ಕಥೆಯಾಧಾರಿತ ಅಮೃತ ಅಪಾರ್ಟ್ಮೆಂಟ್ಸ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಗುರುರಾಜ್ ಕುಲಕರ್ಣಿ ನಿರ್ದೇಶಿಸಿದ್ದಾರೆ.

'ಅಮೃತ್ ಅಪಾರ್ಟ್ ಮೆಂಟ್ಸ್'ನಲ್ಲಿ ಪ್ರತಿಭಾನ್ವಿತ ಗಾಯಕರು ಮತ್ತು ಸಂಯೋಜಕರ ತಂಡ: ಗುರುರಾಜ್ ಕುಲಕರ್ಣಿ
ಸಿನಿಮಾ ಸುದ್ದಿ

'ಅಮೃತ್ ಅಪಾರ್ಟ್ ಮೆಂಟ್ಸ್'ನಲ್ಲಿ ಪ್ರತಿಭಾನ್ವಿತ ಗಾಯಕರು ಮತ್ತು ಸಂಯೋಜಕರ ತಂಡ: ಗುರುರಾಜ್ ಕುಲಕರ್ಣಿ

ಅಮೃತ್ ಅಪಾರ್ಟ್ ಮೆಂಟ್ ಸಿನಿಮಾದಲ್ಲಿ ಪ್ರತಿಭಾನ್ವಿತ ಗಾಯಕರು ಮತ್ತು ಸಂಗೀತ ಸಂಯೋಜಕರಿರುವುದಕ್ಕೆ ಚಿತ್ರ ತಂಡ ಸಖತ್ ಎಕ್ಸೈಟ್ ಆಗಿದೆ.  ಗುರುರಾಜ್ ಕುಲಕರ್ಣಿ ನಿರ್ದೇಶನದ ಈ ಸಿನಿಮಾದಲ್ಲಿ ಲಾಕ್ ಡೌನ್ ಮೊದಲು 2 ಹಾಡುಗಳ ಚಿತ್ರೀಕರಣ ಮುಗಿಸಲಾಗಿದೆ.