ಗುರು ಪ್ರಸಾದ್

ಪಂಚಭೂತಗಳಲ್ಲಿ ನಿರ್ದೇಶಕ ಗುರುಪ್ರಸಾದ್ ಲೀನ!
ಸಿನಿಮಾ ಸುದ್ದಿ

ಪಂಚಭೂತಗಳಲ್ಲಿ ನಿರ್ದೇಶಕ ಗುರುಪ್ರಸಾದ್ ಲೀನ!

ಎರಡನೇ ಪತ್ನಿ ಸಹೋದರನಿಂದ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು. ಗುರುಪ್ರಸಾದ್ ಅಂತ್ಯ ಸಂಸ್ಕಾರದಲ್ಲಿ ನಟ ದುನಿಯಾ ವಿಜಯ್​​, ಡಾಲಿ ಧನಂಜಯ, ಸತೀಶ್​ ನೀನಾಸಂ, ನಿರ್ದೇಶಕ ಯೋಗರಾಜ್ ಭಟ್, ತಬಲಾ ನಾಣಿ ಮತ್ತಿತರರು ಉಪಸ್ಥಿತರಿದ್ದರು.

ಮಠ ಚಿತ್ರದ ಟ್ರೈಲರ್
ಮನರಂಜನೆ

ಮಠ ಚಿತ್ರದ ಟ್ರೈಲರ್

ಗುರು ಪ್ರಸಾದ್, ಸಾಧು ಕೋಕಿಲಾ ಅಭಿನಯದ ಮಠ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರವೀಂದ್ರ ವೆಂಶಿ ನಿರ್ದೇಶಿಸಿದ್ದಾರೆ.

ಪ್ರಭು ಶ್ರೀನಿವಾಸ್ ನಿರ್ದೇಶನದ 'ಬಾಡಿ ಗಾಡ್' ಕಾಮಿಡಿ ಸಿನಿಮಾದಲ್ಲಿ ಗುರುಪ್ರಸಾದ್ ನಟನೆ
ಸಿನಿಮಾ ಸುದ್ದಿ

ಪ್ರಭು ಶ್ರೀನಿವಾಸ್ ನಿರ್ದೇಶನದ 'ಬಾಡಿ ಗಾಡ್' ಕಾಮಿಡಿ ಸಿನಿಮಾದಲ್ಲಿ ಗುರುಪ್ರಸಾದ್ ನಟನೆ

ಕರಿಯ-2 ಮತ್ತು ಗಣಪ ಸಿನಿಮಾ ನಿರ್ದೇಶಕ ಪ್ರಭು ಶ್ರೀನಿವಾಸ್ ಪಕ್ಕಾ ಕಾಮಿಡಿ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಬಾಡಿಗಾಡ್ ಸಿನಿಮಾದಲ್ಲಿ ಓ ಪ್ರೇಮವೇ ಸಿನಿಮಾ ನಾಯಕ ಮನೋಜ್ ನಿರ್ದೇಶಕ ಗುರುಪ್ರಸಾದ್ ಹಾಗೂ ದೀಪಿಕಾ ಆರಾಧ್ಯ ನಟಿಸುತ್ತಿದ್ದಾರೆ. 

ಅಧಿಕೃತವಾಗಿ ಸೆಟ್ಟೇರಿದ ಗುರು-ಜಗ್ಗೇಶ್ ಜೋಡಿಯ 'ರಂಗನಾಯಕ'
ಸಿನಿಮಾ ಸುದ್ದಿ

ಅಧಿಕೃತವಾಗಿ ಸೆಟ್ಟೇರಿದ ಗುರು-ಜಗ್ಗೇಶ್ ಜೋಡಿಯ 'ರಂಗನಾಯಕ'

ನವರಸನಾಯಕ ಜಗ್ಗೇಶ್-ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ‘ರಂಗನಾಯಕ’ ಸಿನಿಮಾ ಮುಹೂರ್ತ ಕಾರ್ಯಕ್ರಮ ನೆರವೇರಿದೆ.

ಜಗ್ಗೇಶ್ -ಗುರುಪ್ರಸಾದ್ ಕಾಂಬಿನೇಶನ್​ನ ರಂಗನಾಯಕ ಏಪ್ರಿಲ್ 2ರಿಂದ ಶೂಟಿಂಗ್ ಆರಂಭ
ಸಿನಿಮಾ ಸುದ್ದಿ

ಜಗ್ಗೇಶ್ -ಗುರುಪ್ರಸಾದ್ ಕಾಂಬಿನೇಶನ್​ನ ರಂಗನಾಯಕ ಏಪ್ರಿಲ್ 2ರಿಂದ ಶೂಟಿಂಗ್ ಆರಂಭ

‘ಮಠ’ ಮತ್ತು ‘ಎದ್ದೇಳು ಮಂಜುನಾಥ’ ಸಿನಿಮಾಗಳ ನಂತರ ಜಗ್ಗೇಶ್ ಮತ್ತು ಗುರುಪ್ರಸಾದ್ ಕಾಂಬಿನೇಶನ್​ನ ‘ರಂಗನಾಯಕ’  ಸಿನಿಮಾ ಶೂಟಿಂಗ್  ಏಪ್ರಿಲ್ 2ರಿಂದ ಆರಂಭವಾಗಲಿದೆ.

ಡಬಲ್ ಮಿನಿಂಗ್ ಡೈಲಾಗ್ 'ಕುಷ್ಕ' ಚಿತ್ರದ ಟ್ರೈಲರ್
ಮನರಂಜನೆ

ಡಬಲ್ ಮಿನಿಂಗ್ ಡೈಲಾಗ್ 'ಕುಷ್ಕ' ಚಿತ್ರದ ಟ್ರೈಲರ್

ಗುರು ಪ್ರಸಾದ್ ಮತ್ತು ಸಂಜನಾ ಆನಂದ್ ನಟಿಸಿರುವ ಕುಷ್ಕ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಗುರು ಪ್ರಸಾದ್ ಡಬಲ್ ಮಿನಿಂಗ್ ಡೈಲಾಗ್ ಗಳನ್ನು ಹೊಡೆದಿದ್ದಾರೆ. ಚಿತ್ರವನ್ನು ವಿಕ್ರಂ ಯೋಗಾನಂದ್ ನಿರ್ದೇಶಿಸಿದ್ದಾರೆ.

ಕುಷ್ಕ ಚಿತ್ರದ ಟೀಸರ್
ಮನರಂಜನೆ

ಕುಷ್ಕ ಚಿತ್ರದ ಟೀಸರ್

ಗುರು ಪ್ರಸಾದ್ ಮತ್ತು ಸಂಜನಾ ಆನಂದ್ ನಟಿಸಿರುವ ಕುಷ್ಕ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಗುರು ಪ್ರಸಾದ್ ಡಬಲ್ ಮಿನಿಂಗ್ ಡೈಲಾಗ್ ಗಳನ್ನು ಹೇಳಿದ್ದಾರೆ. ಚಿತ್ರವನ್ನು ವಿಕ್ರಂ ಯೋಗಾನಂದ್ ನಿರ್ದೇಶಿಸಿದ್ದಾರೆ.

ಮೂರನೇ ಬಾರಿ ಹಿಟ್ ಸಿನಿಮಾ ಕೊಡಲು ಬರುತ್ತಿದೆ ಜಗ್ಗೇಶ್- ಗುರುಪ್ರಸಾದ್ ಜೋಡಿ
ಸಿನಿಮಾ ಸುದ್ದಿ

ಮೂರನೇ ಬಾರಿ ಹಿಟ್ ಸಿನಿಮಾ ಕೊಡಲು ಬರುತ್ತಿದೆ ಜಗ್ಗೇಶ್- ಗುರುಪ್ರಸಾದ್ ಜೋಡಿ

ನವರಸ ನಾಯಕ ಜಗ್ಗೇಶ್ ಮತ್ತು ನಿರ್ದೇಶಕ ಗುರು ಪ್ರಸಾದ್ ಮೂರನೇ ಬಾರಿಗೆ ಮತ್ತೆ ಒಂದಾಗಿ ಸಿನಿಮಾ ಮಾಡುತ್ತಿದ್ದಾರೆ, ಮಠ ಮತ್ತು ಎದ್ದೇಳು ಮಂಜುನಾಥ ಸಿನಿಮಾದ ಜೋಡಿ ಮತ್ತೆ ಮೋಡಿ ಮಾಡಲು ಮುಂದಾಗಿದೆ.