ಗೀತಾ ಭಾರತಿ ಭಟ್

ಸದ್ದಿಲ್ಲದೆ ಸಪ್ತಪದಿ ತುಳಿದ 'ಗುಂಡಮ್ಮ': ವೈವಾಹಿಕ ಜೀವನಕ್ಕೆ ಕಾಲಿಟ್ಟ ʻಬ್ರಹ್ಮಗಂಟುʼ ಗೀತಾ ಭಾರತಿ ಭಟ್!
ಸಿನಿಮಾ ಸುದ್ದಿ

ಸದ್ದಿಲ್ಲದೆ ಸಪ್ತಪದಿ ತುಳಿದ 'ಗುಂಡಮ್ಮ': ವೈವಾಹಿಕ ಜೀವನಕ್ಕೆ ಕಾಲಿಟ್ಟ ʻಬ್ರಹ್ಮಗಂಟುʼ ಗೀತಾ ಭಾರತಿ ಭಟ್!

ಗಾಯಕಿಯೂ ಆಗಿರುವ ಗೀತಾ ಬಿಗ್‌ಬಾಸ್ ಕನ್ನಡ ಸೀಸನ್-8ರ ಸ್ಪರ್ಧಿಯಾಗಿ ದೊಡ್ಮನೆ ಒಳಗೆ ಹೋಗಿದ್ದರು. ನಟಿ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರಸ್ತುತ ಅಮೃತಧಾರೆ ಯಲ್ಲಿ ನಟಿಸುತ್ತಿದ್ದಾರೆ.

ಗೀತಾ ಭಾರತಿ ಭಟ್ ಅಭಿನಯದ 'ರವಿಕೆ ಪ್ರಸಂಗ' OTT ಬಿಡುಗಡೆ ದಿನಾಂಕ ಘೋಷಣೆ
ಸಿನಿಮಾ ಸುದ್ದಿ

ಗೀತಾ ಭಾರತಿ ಭಟ್ ಅಭಿನಯದ 'ರವಿಕೆ ಪ್ರಸಂಗ' OTT ಬಿಡುಗಡೆ ದಿನಾಂಕ ಘೋಷಣೆ

ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಿತ್ರ ರವಿಕೆ ಪ್ರಸಂಗ ಏಪ್ರಿಲ್ 23 ರಂದು ಪ್ರೈಮ್ ವಿಡಿಯೋದಲ್ಲಿ ತೆರೆಕಾಣಲಿದೆ. ದೃಷ್ಟಿ ಮೀಡಿಯಾ ಮತ್ತು ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಚಿತ್ರವನ್ನು ಸಂತೋಷ್ ಕೊಡಂಕೇರಿ ನಿರ್ದೇಶಿಸಿದ್ದು, ಅವರ ಪತ್ನಿ ಪಾವನ ಬರೆದ ಕಥೆಯನ್ನು ಆಧರಿಸಿದೆ. ಪಾವನಾ ಅವರೇ ಚಿತ್ರದ ಸಂಭಾಷಣೆಯನ್ನೂ ಬರೆದಿದ್ದಾರೆ.

'ರವಿಕೆ ಪ್ರಸಂಗ' ಹೇಳೋಕೆ ಬರ್ತಿದ್ದಾರೆ 'ಬ್ರಹ್ಮಗಂಟು' ಖ್ಯಾತಿಯ ಗೀತಾ ಭಾರತಿ ಭಟ್!
ಸಿನಿಮಾ ಸುದ್ದಿ

'ರವಿಕೆ ಪ್ರಸಂಗ' ಹೇಳೋಕೆ ಬರ್ತಿದ್ದಾರೆ 'ಬ್ರಹ್ಮಗಂಟು' ಖ್ಯಾತಿಯ ಗೀತಾ ಭಾರತಿ ಭಟ್!

ನಿರ್ದೇಶಕ ಸಂತೋಷ್ ಕೊಂಡಂಕೇರಿ ತಮ್ಮ ಮುಂದಿನ ಚಿತ್ರಕ್ಕೆ 'ಟೈಟಲ್ ಅಂತಿಮಗೊಳಿಸಿದ್ದಾರೆ. ರವಿಕೆ ಪ್ರಸಂಗ ಎಂಬ ಶೀರ್ಷಿಕೆ ಇರುವ ಚಿತ್ರದ ಪೋಸ್ಟರ್  ಇತ್ತೀಚೆಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಿಡುಗಡೆ ಮಾಡಿದರು .

ಸಂತೋಷ್ ಕೊಡೆಂಕೇರಿ ನಿರ್ದೇಶನದ ಮುಂದಿನ ಚಿತ್ರಕ್ಕೆ 'ಬ್ರಹ್ಮಗಂಟು' ಗೀತಾ ಭಾರತಿ ಭಟ್ ನಾಯಕಿ!
ಸಿನಿಮಾ ಸುದ್ದಿ

ಸಂತೋಷ್ ಕೊಡೆಂಕೇರಿ ನಿರ್ದೇಶನದ ಮುಂದಿನ ಚಿತ್ರಕ್ಕೆ 'ಬ್ರಹ್ಮಗಂಟು' ಗೀತಾ ಭಾರತಿ ಭಟ್ ನಾಯಕಿ!

ವಿಧಾತ, ಹೋಂಸ್ಟೇ, ಇನ್ನೂ ಬಿಡುಗಡೆಯಾಗಬೇಕಿರುವ ಒಂದನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ ಚಿತ್ರಗಳ ನಿರ್ದೇಶಕ ಸಂತೋಷ್ ಕೊಡೆಂಕೇರಿ ತಮ್ಮ ಮುಂದಿನ ಪ್ರಾಜೆಕ್ಟ್‌ನ ಚಿತ್ರೀಕರಣ ಆರಂಭಿಸಿದ್ದಾರೆ.

'ಬ್ರಹ್ಮಗಂಟು' ಗೀತಾಗೆ ಡ್ರಗ್ಸ್ ನಂಟು?; 'ಗಟ್ಟಿ ಮೇಳ' ವಿಕ್ರಾಂತ್ ವಿಚಾರಣೆ
ಸಿನಿಮಾ ಸುದ್ದಿ

'ಬ್ರಹ್ಮಗಂಟು' ಗೀತಾಗೆ ಡ್ರಗ್ಸ್ ನಂಟು?; 'ಗಟ್ಟಿ ಮೇಳ' ವಿಕ್ರಾಂತ್ ವಿಚಾರಣೆ

ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ ಮಾಫಿಯಾ ತನಿಖೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಾಗಿ ಸಿಸಿಬಿ ಜೊತೆಗೆ ಆಂತರಿಕ ಭದ್ರತಾ ವಿಭಾಗ ಡ್ರಗ್ ಮಾಫಿಯಾದಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಎಂದು ತಿಳಿದುಕೊಳ್ಳುವಲ್ಲಿ ಭಾರೀ ಪ್ರಯತ್ನ ಮಾಡುತ್ತಿದೆ.