ರಾಜ್ಯ'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video
ಮೈಸೂರು ದಸರಾ ಉದ್ಘಾಟನೆ ಮಾಡುವಷ್ಟು ದೊಡ್ಡವನು ನಾನಲ್ಲ, ನಮ್ಮ ದೇಶದ ಅನೇಕ ಮಹನೀಯರು ಮೈಸೂರು ದಸರಾ ಉದ್ಘಾಟಿಸಿದ್ದಾರೆ. ನಾನು ಬಂದಿದ್ದು, ಚಾಮುಂಡಿ ಸನ್ನಿಧಿಯಲ್ಲಿ ಪ್ರಾರ್ಥಿಸಿ ಹಿಂದೆ ಎಲ್ಲ ಹಿರಿಯರು ನಿನ್ನ ಸನ್ನಿಧಿಯಲ್ಲಿ ಹಚ್ಚಿದ ಕನ್ನಡದ ದೀಪ ಆರದಿರಲಿ ಎಂದು ಪ್ರಾರ್ಥಿಸಲಿಕ್ಕೆ ಬಂದಿದ್ದೇನೆ ಎಂದರು.