ಗರ್ಲ್ ಫ್ರೆಂಡ್

ಮಾಜಿ ಪತ್ನಿಯರು, Girlfriend ಗೌರಿ ಜೊತೆ ಒಂದೇ ಕಾರಿನಲ್ಲಿ ತೆರಳಿದ Aamir Khan: Video Viral
ಕಾರ್ಯಕ್ರಮ ಮುಗಿದ ಬಳಿಕ ಆಮೀರ್ ಖಾನ್, ರೀನಾ ದತ್ತಾ, ಕಿರಣ್ ರಾವ್ ಹಾಗೂ ಗೌರಿ ಸ್ಪ್ರಾಟ್ ಒಂದೇ ಕಾರಿನಲ್ಲಿ ಸ್ಥಳದಿಂದ ತೆರಳಿದ್ದಾರೆ. ಈ ಕುರಿತ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರು ಆಮೀರ್ ಅವರ ಕುಟುಂಬದ ಬಾಂಧವ್ಯ ಮತ್ತು ಪರಸ್ಪರ ಗೌರವವನ್ನು ಮೆಚ್ಚಿಕೊಂಡಿದ್ದಾರೆ.

ಅಧಿಕೃತವಾಗಿ 'ಹೊಸ ಗರ್ಲ್ ಫ್ರೆಂಡ್' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video
ಮೊದಲ ಫೋಟೋದಲ್ಲಿ ಪಾಂಡ್ಯ, ಮಹೀಕಾ ಅವರ ಹೆಗಲ ಮೇಲೆ ರೊಮ್ಯಾಂಟಿಕ್ ಆಗಿ ಕೈ ಹಾಕಿಕೊಂಡಿದ್ದಾರೆ. ಮತ್ತೊಂದು ಫೋಟೋದಲ್ಲಿ ಇಬ್ಬರು ನೈಟ್‌ಔಟ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ

ಹಾಸನ: ಗರ್ಲ್ ಫ್ರೆಂಡ್ ಕೊಂದ ಯುವಕನ ಬಂಧನ
ಜಗಳ ವಿಕೋಪಕ್ಕೆ ತಿರುಗಿ ತನ್ನ ಗೆಳತಿಯನ್ನು ಚಾಕುವಿನಿಂದ ಕತ್ತು ಸೀಳಿ ಕೊಂದ ಆರೋಪದ ಮೇಲೆ 23 ವರ್ಷದ ಯುವಕನನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: ಗರ್ಲ್ ಫ್ರೆಂಡ್ ಜೊತೆಗೆ ಭಿನ್ನಾಭಿಪ್ರಾಯ; ಮಾತನಾಡುತ್ತಿದ್ದ ವೇಳೆ ಗೆಳತಿಯ ಸಹೋದರನ ಸ್ನೇಹಿತರಿಂದಲೇ ಅಪಹರಣ!
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ತನ್ನ ಗೆಳತಿಯೊಂದಿಗೆ ಉಂಟಾಗಿದ್ದ ಭಿನ್ನಾಭಿಪ್ರಾಯ ಬಗೆಹರಿಸುತ್ತಿದ್ದಾಗ ಅಲ್ಲಿಗೆ ಬಂದ ಕೆಲವರು ನನ್ನನ್ನು ಕಿಡ್ನಾಪ್ ಮಾಡಿದ್ದರು ಎಂದು 27 ವರ್ಷದ ಯುವಕನೊಬ್ಬ ಪೊಲೀಸರಿಗೆ ದೂರು ನೀಡಿದ್ದಾನೆ.

ದುಬೈ: ಕ್ರೀಡಾಂಗಣದಲ್ಲಿಯೇ ಗರ್ಲ್ ಫ್ರೆಂಡ್ ಗೆ ಪ್ರಪೋಸ್ ಮಾಡಿದ ದೀಪಕ್ ಚಹಾರ್! ವಿಡಿಯೋ
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಣ ಐಪಿಎಲ್ ಪಂದ್ಯ ಮುಗಿದ ನಂತರ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೆಡಿಯಂನಲ್ಲೇ ಭಾರತೀಯ ವೇಗಿ ದೀಪಕ್ ಚಹಾರ್ ತನ್ನ ಗರ್ಲ್ ಪ್ರೆಂಡ್ ಗೆ ಗುರುವಾರ ಪ್ರಪೋಸ್ ಮಾಡಿದ್ದಾರೆ.

ಆಲಿಯಾ ಭಟ್ ತನ್ನ ಗರ್ಲ್ ಫ್ರೆಂಡ್ ಎಂದು ಕೊನೆಗೂ ಒಪ್ಪಿಕೊಂಡ ರಣಬೀರ್ ಕಪೂರ್, ಮುಂದಿನ ವರ್ಷ ಮದುವೆ ಯೋಚನೆ
ಬಾಲಿವುಡ್ ನಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ತುಂಬಾ ಫೇಮಸ್ ಲವ್ ಬರ್ಡ್ಸ್ ಗಳು. ಕಳೆದ ಮೂರ್ನಾಲ್ಕು ವರ್ಷಗಳಿಂದ ಇವರ ಪ್ರೀತಿ, ಪ್ರೇಮದ ಬಗ್ಗೆ ಚಿತ್ರಪ್ರೇಮಿಗಳು ಮಾತಾಡಿಕೊಳ್ಳುತ್ತಿದ್ದಾರೆ. ಆದರೆ ಇವರಿಬ್ಬರೂ ತಾವು ಪ್ರೇಮಿಗಳು ಎಂದು ಸಾರ್ವಜನಿಕವಾಗಿ ಎಲ್ಲಿಯೂ ಹೇಳಿಕೊಂಡಿರಲಿಲ್ಲ.

ಡೇಟಿಂಗ್ ಆಪ್ ನಲ್ಲಿ ಜೋಡಿ ಸಿಗದೇ, ಫೇಸ್ ಬುಕ್ ನಲ್ಲಿ ತನ್ನನ್ನೇ ಮಾರಾಟಕ್ಕೆ ಇಟ್ಟ 30 ವರ್ಷದ ವ್ಯಕ್ತಿ: ಅದ್ಭುತ ಪ್ರತಿಕ್ರಿಯೆ!
ಡೇಟಿಂಗ್ ಆಪ್ ಗಳಲ್ಲಿ ಜೋಡಿ ಸಿಗದೇ ಬೇಸತ್ತ ವ್ಯಕ್ತಿಯೋರ್ವ ಕೊನೆಗೆ ತನ್ನನ್ನು ತಾನೇ ಫೇಸ್ ಬುಕ್ ನಲ್ಲಿ ಮಾರಾಟಕ್ಕೆ ಇಟ್ಟುಕೊಂಡ ವಿಚಿತ್ರ ಘಟನೆ ನಡೆದಿದೆ.

ಡೊನಾಲ್ಡ್ ಟ್ರಂಪ್ ಹಿರಿಯ ಮಗನ ಗರ್ಲ್‌ಫ್ರೆಂಡ್‌ಗೆ ಕೊರೋನಾ ಪಾಸಿಟಿವ್!
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿರಿಯ ಮಗನ ಗೆಳತಿಗೂ ಕೊರೊನಾವೈರಸ್ ಪಾಸಿಟಿವ್ ದೃಢವಾಗಿದೆ ಎಂದು ಅಮೆರಿಕಾ ಮಾಧ್ಯಮ ಶುಕ್ರವಾರ ವರದಿ ಮಾಡಿದೆ.

ಕೊರೋನಾಗೆ ಸೆಡ್ಡು ಹೊಡೆದ ಪ್ರೀತಿ: ಹೋಮ್ ಕ್ವಾರಂಟೈನ್ ಉಲ್ಲಂಘಿಸಿ ದುಬೈನಿಂದ ಬಂದು ಗರ್ಲ್ ಫ್ರೆಂಡ್ ಭೇಟಿ ಮಾಡಿದ ಯುವಕ!
ತಾನು ಪ್ರೇಮಿಸಿದ ಯುವತಿ ಭೇಟಿ ಮಾಡಲು ಹೋಮ್ ಕ್ವಾರಂಟೈನ್ ಉಲ್ಲಂಘಿಸಿ ಆಕೆಯನ್ನು ಭೇಟಿ ಮಾಡಿರುವ ಘಟನೆ ಮಧುರೈ ನಲ್ಲಿ ನಡೆದಿದೆ.

