ಗಣೇಶ

ಚಿಕನ್ ಬಿರಿಯಾನಿ ಮಾಡ್ತಿರುವ ಗಣೇಶನ ಬ್ಯಾನರ್: ಅಂಗಡಿ ಮಾಲೀಕನ ಬಂಧನ! Video
ವಿನಾಯಕ ಚತುರ್ಥಿಯ ಪ್ರಯುಕ್ತ ಪ್ರಚಾರಕ್ಕಾಗಿ, ತಿರುನೆಲ್ವೇಲಿ-ತಿರುಚೆಂದೂರ್ ಮುಖ್ಯ ರಸ್ತೆಯಲ್ಲಿರುವ ವಿಎಂ ಛತ್ರಂ (VM Chatram) ಬಳಿಯ 'ದಿಂಡಿಗಲ್ ಕಲ್ಯಾಣ ಬಿರಿಯಾನಿ' ಅಂಗಡಿಯ ಹೊರಗೆ ಈ ಬ್ಯಾನರ್ ಅನ್ನು ಹಾಕಲಾಗಿತ್ತು.

ವಿಷ್ಣು, ಕೃಷ್ಣನಿಗೆ ಪ್ರಿಯವಾದ ತುಳಸಿಯನ್ನು ಗಣೇಶನ ಪೂಜೆಯಲ್ಲಿ ಬಳಸಲ್ಲ ಯಾಕೆ ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ!
ವಿಷ್ಣು ದೇವರು ಮತ್ತು ಕೃಷ್ಣನಿಗೆ ಪ್ರಿಯವಾದ ತುಳಸಿಯನ್ನು ಗಣೇಶ ಪೂಜೆಯಲ್ಲಿ ಎಲ್ಲಿಯೂ ಬಳಸಲ್ಲ. ಇದರ ಕುತೂಹಲಕ್ಕೆ ಕಾರಣವಾದ ಪೌರಾಣಿಕ ಕಥೆಯೊಂದಿದೆ.

ಶಿರಚ್ಛೇದಕ್ಕೂ ಮುನ್ನ ಇದ್ದ 'ನರಮುಖ ವಿನಾಯಕ': ಜಗತ್ತಿನಲ್ಲಿಯೇ ಅತ್ಯಂತ ಅಪರೂಪವಾಗಿರುವ 'ಆದಿ ಗಣೇಶ' ದೇವಾಲಯ ಎಲ್ಲಿದೆ ಗೊತ್ತೆ?
'ಆದಿ' ಎಂಬ ಪದವು 'ಮೊದಲನೆಯದು', 'ಆರಂಭ' ಅಥವಾ 'ಮೂಲ ರೂಪ'ವನ್ನು ಸೂಚಿಸುತ್ತದೆ. ಆದ್ದರಿಂದ, ಗಣಪತಿಯ ಮೂಲ ರೂಪವನ್ನು ಸೂಚಿಸಲು 'ಆದಿ ವಿನಾಯಕ' ಎಂಬ ಹೆಸರನ್ನು ಬಳಸಲಾಗುತ್ತದೆ.

ನಾಗಮಂಗಲ ಗಲಭೆ: ದುರುಳರು ಯಾವುದೇ ಜಾತಿ, ಧರ್ಮದವರಾಗಿರಲಿ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ- ಸಿಎಂ ಸಿದ್ದರಾಮಯ್ಯ
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆಯ ವೇಳೆ ನಡೆದಿರುವ ಕಲ್ಲುತೂರಾಟವು ಸಮಾಜದ ಶಾಂತಿ, ನೆಮ್ಮದಿಗೆ ಧಕ್ಕೆತರುವ ಕಿಡಿಗೇಡಿಗಳ ದುಷ್ಕೃತ್ಯ ಎನ್ನುವುದು ನಿಸ್ಸಂಶಯ. ಇದನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.

ಉಡುಪಿ: ಆರಾಧ್ಯ ದೈವ ಗಣೇಶನಿಗಾಗಿ ಕಲಾಕೃತಿಗಳ 'ಮ್ಯೂಸಿಯಂ' ನಿರ್ಮಿಸಿದ ವೃದ್ಧ ಪ್ರಭಾಕರ ಕಿಣಿ!
84 ವರ್ಷದ ವೃದ್ಧ ಪ್ರಭಾಕರ ಕಿಣಿ, ಕಲೆ ಮೂಲಕ ತಮ್ಮ ಕಲ್ಪನೆಗೆ ರಂಗು ತುಂಬಿದ್ದಾರೆ. ಇದು ಅವರು ಸೃಜನಶೀಲತೆಯನ್ನು ವ್ಯಕ್ತಪಡಿಸುವ ಮತ್ತು ಪ್ರದರ್ಶಿಸುವ ಏಕೈಕ ಮಾರ್ಗವಾಗಿದೆ.

ದೇಶದ ಆರ್ಥಿಕ ಸ್ಥಿತಿ ಹಾದಿಗೆ ತರಲು ನೋಟುಗಳ ಮೇಲೆ ಲಕ್ಷ್ಮೀ, ಗಣೇಶನ ಫೋಟೋ ಮುದ್ರಿಸಿ: ಪ್ರಧಾನಿ ಮೋದಿಗೆ ಕೇಜ್ರಿವಾಲ್
ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ನೋಟುಗಳ ಮೇಲೆ ಲಕ್ಷ್ಮಿ ದೇವಿ ಮತ್ತು ಗಣೇಶನ ಫೋಟೋಗಳನ್ನು ಮುದ್ರಿಸಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ.

ರಿಹಾನಾ ಟಾಪ್ ಲೆಸ್ ಫೋಟೋ; ಕೊರಳಲ್ಲಿ ಗಣೇಶನ ಲಾಕೆಟ್, ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ, ನೆಟ್ಟಿಗರು ಗರಂ
ಖ್ಯಾತ ಪಾಪ್ ಗಾಯಕಿ ರಿಹಾನಾ ರೈತರ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದ ಬೆನ್ನಲ್ಲೇ ಭಾರತದಲ್ಲಿ ಕೋಲಾಹಲ ಎಬ್ಬಿಸಿತ್ತು. ಇದೀಗ ಅವರ ಟಾಪ್ ಲೆಸ್ ಫೋಟೋ ವಿವಾದ ಸೃಷ್ಟಿಸಿದೆ.

ಬೆಳಗಾವಿ:ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಪ್ರಾರಂಭ !
ಕುಂದಾನಗರಿ ಬೆಳಗಾವಿಯಲ್ಲಿ ಅದ್ದೂರಿ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಆರಂಭವಾಗಿದ್ದು, ಹುತಾತ್ಮ ಚೌಕದ ಬಳಿ ಲಕ್ಷಾಂತರ ಭಕ್ತಾಧಿಗಳು ಪಾಲ್ಗೊಂಡಿದ್ದರು.

ಹಿಂದೂ -ಮುಸ್ಲಿಂ ಸಾಮರಸ್ಯ: ಒಂದೇ ಸೂರಿನಡಿ ಗಣೇಶನಿಗೆ ಆರತಿ- ಮೊಹರಂ ಆಜಾನ್!
ಭಾರತದಲ್ಲಿ ಹಿಂದೂ ಮುಸ್ಲಿಮರು ಸಾಮರಸ್ಯದಿಂದ ಬಾಳುವೆ ಮಾಡುತ್ತಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ....

