ಗಣ ರಾಜ್ಯೋತ್ಸವ

ಗಣರಾಜ್ಯೋತ್ಸವದಲ್ಲಿ CRPF ಪುರುಷರ ತುಕಡಿಗೆ ಮಹಿಳಾ ಅಧಿಕಾರಿಯೇ ನಾಯಕಿ: ಯಾರು ಈ ಸಿಮ್ರಾನ್ ಬಾಲಾ?
ದೇಶ

ಗಣರಾಜ್ಯೋತ್ಸವದಲ್ಲಿ CRPF ಪುರುಷರ ತುಕಡಿಗೆ ಮಹಿಳಾ ಅಧಿಕಾರಿಯೇ ನಾಯಕಿ: ಯಾರು ಈ ಸಿಮ್ರಾನ್ ಬಾಲಾ?

ಈ ಸಂದರ್ಭದಲ್ಲಿ ಮುಂಬರುವ ಜ.26ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಸಿಮ್ರಾನ್‌ ಬಾಲಾ ಎಂಬ ಅಸಿಸ್ಟಂಟ್‌ ಕಮಾಂಡೆಂಟ್‌, ಸಿಆರ್‌ಪಿಎಫ್‌ನ ಪುರುಷ ತುಕಡಿಗೆ ನಾಯಕತ್ವ ವಹಿಸಲಿದ್ದಾರೆ. ಈ ಮಹಿಳಾ ಅಧಿಕಾರಿಯ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ವಿಜಯಪುರ ಸೆಂಟ್ರಲ್ ಜೈಲಿನಲ್ಲಿ ಐಟಂ ಡ್ಯಾನ್ಸ್.
ಜಿಲ್ಲಾ ಸುದ್ದಿ

ವಿಜಯಪುರ ಸೆಂಟ್ರಲ್ ಜೈಲಿನಲ್ಲಿ ಐಟಂ ಡ್ಯಾನ್ಸ್.

ಜೈಲಿನಲ್ಲಿ ಬಂಧಿಯಾಗಿದ್ದ 38 ಕೈದಿಗಳಿಗೆ ಸನ್ನಡತೆ ಆಧಾರದ ಮೇಲೆ ಗಣರಾಜ್ಯೋತ್ಸವದಂದು ಬಿಡುಗಡೆ ಭಾಗ್ಯ ಸಿಕ್ಕಿತು. ಆದರೆ ಅದೇ ದಿನ ಜೈಲಿನಲ್ಲಿದ್ದ ಕೈದಿಗಳಿಗೆ ಐಟಂ ಡ್ಯಾನ್ಸ್,,,

ಅಭಿವೃದ್ಧಿ ಪಥದಲ್ಲಿ ರಾಜ್ಯ: ರಾಜ್ಯಪಾಲರ ಮೆಚ್ಚುಗೆ
ಜಿಲ್ಲಾ ಸುದ್ದಿ

ಅಭಿವೃದ್ಧಿ ಪಥದಲ್ಲಿ ರಾಜ್ಯ: ರಾಜ್ಯಪಾಲರ ಮೆಚ್ಚುಗೆ

ಕರ್ನಾಟಕ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದು, ಅಭಿವೃದ್ಧಿಯತ್ತ ಸಾಗುತ್ತಿದೆ. ಆರೋಗ್ಯ, ಶಿಕ್ಷಣ ನೈರ್ಮಲ್ಯ, ವಿಜ್ಞಾನ, ತಂತ್ರಜ್ಞಾನ ವಿಭಾಗದಲ್ಲಿ ಹೊಸತನ .,..

ರಾಜಪಥದಲ್ಲಿ ಕೊಡಗು ಕಾಫಿ ಘಮ !
ಜಿಲ್ಲಾ ಸುದ್ದಿ

ರಾಜಪಥದಲ್ಲಿ ಕೊಡಗು ಕಾಫಿ ಘಮ !

ಗಣ ರಾಜ್ಯೋತ್ಸವ ಪಥ ಸಂಚಲನದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿರುವ ಕೊಡಗು ಕಾಫಿನಾಡು ಸ್ತಬ್ಧ ಚಿತ್ರ ಪ್ರೇಕ್ಷಕರ ಮನ ಸೆಳೆಯಿತು. ನೆರೆದಿದ್ದ ...

ಗಣರಾಜ್ಯೋತ್ಸವದಂದು ಸ್ವಾತಂತ್ರ್ಯ ದಿನಾಚರಣೆ ಶುಭಾಶಯ ಕೋರಿದ ಸಚಿವೆ
ದೇಶ

ಗಣರಾಜ್ಯೋತ್ಸವದಂದು ಸ್ವಾತಂತ್ರ್ಯ ದಿನಾಚರಣೆ ಶುಭಾಶಯ ಕೋರಿದ ಸಚಿವೆ

ಸಚಿವೆ ಬಿಜಿತಾ ನಾಥ್ ತ್ರಿಪುರಾದ ಧರ್ಮ ನಗರದ ಬಿಬಿಐ ಮೈದಾನದಲ್ಲಿ ಹಮ್ಮಿಕೊಂಡಿದ್ದ 67 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಷಣ ಮಾಡುವಾಗ ಜನತೆಗೆ ಸ್ವಾತಂತ್ರ್ಯ ದಿನಾಚರಣೆ ಶುಭಾಶಯ ಹೇಳಿದರೆಂದು...

ಟ್ವಿಟ್ಟರ್ ಖಾತೆ ತೆರೆದ ಕಮಲ್ ಹಾಸನ್:24 ಗಂಟೆಗಳಲ್ಲಿ 34.000 ಹಿಂಬಾಲಕರು
ಸಿನಿಮಾ ಸುದ್ದಿ

ಟ್ವಿಟ್ಟರ್ ಖಾತೆ ತೆರೆದ ಕಮಲ್ ಹಾಸನ್:24 ಗಂಟೆಗಳಲ್ಲಿ 34.000 ಹಿಂಬಾಲಕರು

ಬಹುಭಾಷಾ ನಟ ಕಮಲ ಹಾಸನ್‌ ಅವರು 67ನೇ ಗಣರಾಜ್ಯೋತ್ಸವ ದಿನದಂದು ಟ್ವಿಟರ್‌ ನಲ್ಲಿ ತಮ್ಮ ಖಾತೆ ತೆರದಿದ್ದಾರೆ. ...

ಗಣರಾಜ್ಯೋತ್ಸವ ಪರೇಡ್ ಗೆ ಟ್ಯಾಬ್ಲೋ ಕಳುಹಿಸದಿರಲು ತೆಲಂಗಾಣ ನಿರ್ಧಾರ
ದೇಶ

ಗಣರಾಜ್ಯೋತ್ಸವ ಪರೇಡ್ ಗೆ ಟ್ಯಾಬ್ಲೋ ಕಳುಹಿಸದಿರಲು ತೆಲಂಗಾಣ ನಿರ್ಧಾರ

2016 ರ ಗಣರಾಜ್ಯೋತ್ಸವ ಪರೇಡ್ ಗೆ ಟ್ಯಾಬ್ಲೋ ಕಳುಹಿಸದಿರಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ...

ಬರಾಕ್ ಒಪ್ಪಿದ್ದು ಇದಕ್ಕೇ!
ದೇಶ

ಬರಾಕ್ ಒಪ್ಪಿದ್ದು ಇದಕ್ಕೇ!

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತಕ್ಕೆ ಗಣ ರಾಜ್ಯೋತ್ಸವ ಅತಿಥಿಯಾಗಿ...