ದೆಹಲಿ ಬಿಜೆಪಿ ಸಂಸದ ಮತ್ತು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರ ತಂದೆಯ ಎಸ್ಯುವಿ ಕಾರನ್ನು ದೆಹಲಿಯ ರಾಜಿಂದರ್ ನಗರ ಪ್ರದೇಶದ ಅವರ ನಿವಾಸದಿಂದ ಕಳವು ಮಾಡಲಾಗಿದೆ.