ಗಂಡುಮಗು

ರೋಹಿತ್‌ ಶರ್ಮಾ, ರಿತಿಕಾ ಸಜ್ದೇ ದಂಪತಿಗೆ ಎರಡನೇ ಮಗು ಜನನ
ಕ್ರಿಕೆಟ್

ರೋಹಿತ್‌ ಶರ್ಮಾ, ರಿತಿಕಾ ಸಜ್ದೇ ದಂಪತಿಗೆ ಎರಡನೇ ಮಗು ಜನನ

ರೋಹಿತ್‌ ಪತ್ನಿ ರಿತಿಕಾ ಸಜ್ದೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವರದಿಯಾಗಿದೆ. ರೋಹಿತ್ ಶರ್ಮಾ ಅವರ ಮಗುವಿನ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

ತಾತನಾದ ಬಸವರಾಜ ಬೊಮ್ಮಾಯಿ: ಮಾಜಿ ಸಿಎಂ ಮನೆಯಲ್ಲಿ ಸಂಭ್ರಮ
ರಾಜ್ಯ

ತಾತನಾದ ಬಸವರಾಜ ಬೊಮ್ಮಾಯಿ: ಮಾಜಿ ಸಿಎಂ ಮನೆಯಲ್ಲಿ ಸಂಭ್ರಮ

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆಗೆ ಹೊಸ ಅತಿಥಿಯೊಬ್ಬರ ಆಗಮನವಾಗಿದೆ. ಹೀಗಾಗಿ ಬೊಮ್ಮಾಯಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

ಗಂಡು ಮಗುವಿಗೆ ಜನ್ಮ ನೀಡಿದ ಸ್ಲಂ ಡಾಗ್ ಮಿಲಿಯನೇರ್ ಖ್ಯಾತಿಯ ಭಾರತೀಯ ನಟಿ ಫ್ರೀಡಾ ಪಿಂಟೊ: ಮಗುವಿನ ಹೆಸರು ಬಹಿರಂಗ
ಬಾಲಿವುಡ್

ಗಂಡು ಮಗುವಿಗೆ ಜನ್ಮ ನೀಡಿದ ಸ್ಲಂ ಡಾಗ್ ಮಿಲಿಯನೇರ್ ಖ್ಯಾತಿಯ ಭಾರತೀಯ ನಟಿ ಫ್ರೀಡಾ ಪಿಂಟೊ: ಮಗುವಿನ ಹೆಸರು ಬಹಿರಂಗ

ಮಗನನ್ನು ಎದೆಯ ಮೇಲೆ ಮಲಗಿಸಿಕೊಂಡಿರುವ ಪತಿ ಕೋರಿ ಟ್ರಾನ್ ಫೋಟೊವನ್ನು ಫ್ರೀಡಾ ಇನ್ ಸ್ಟಾಗ್ರಾಂ ಸಂದೇಶದಲ್ಲಿ ಹಂಚಿಕೊಂಡಿದ್ದಾರೆ.

ಬಿಗ್ ಬಾಸ್ ಖ್ಯಾತಿಯ ನಯನಾ ಪುಟ್ಟಸ್ವಾಮಿಗೆ ಗಂಡು ಮಗು ಜನನ
ಸಿನಿಮಾ ಸುದ್ದಿ

ಬಿಗ್ ಬಾಸ್ ಖ್ಯಾತಿಯ ನಯನಾ ಪುಟ್ಟಸ್ವಾಮಿಗೆ ಗಂಡು ಮಗು ಜನನ

ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ನಯನಾ ಪುಟ್ಟಸ್ವಾಮಿ ಅವರ ಮನೆಗೆ ಹೊಸ ಅತಿಥಿ ಆಗಮನವಾಗಿದ್ದು, ನಯನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆಂದು ತಿಳಿದುಬಂದಿದೆ.

ಕರೀನಾ ಕಪೂರ್- ಸೈಫ್ ಅಲಿ ಖಾನ್ ದಂಪತಿಗೆ 2ನೇ ಗಂಡು ಮಗು ಜನನ
ಸಿನಿಮಾ

ಕರೀನಾ ಕಪೂರ್- ಸೈಫ್ ಅಲಿ ಖಾನ್ ದಂಪತಿಗೆ 2ನೇ ಗಂಡು ಮಗು ಜನನ

ಬಾಲಿವುಡ್ ನಟಿ ಕರೀನಾ ಕಪೂರ್ ಎರಡನೇ ಬಾರಿ ತಾಯಿಯಾಗಿದ್ದು, ಇಂದು (ಫೆ.21) ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 

ಗಂಡುಮಗುವಿನ ತಾಯಿಯಾದ 'ದಿ ವಿಲನ್' ನಟಿ ಆ್ಯಮಿ ಜಾಕ್ಸನ್
ಸಿನಿಮಾ ಸುದ್ದಿ

ಗಂಡುಮಗುವಿನ ತಾಯಿಯಾದ 'ದಿ ವಿಲನ್' ನಟಿ ಆ್ಯಮಿ ಜಾಕ್ಸನ್

ಬಹುಭಾಷಾ ನಟಿ  ಆ್ಯಮಿ ಜಾಕ್ಸನ್ ಗಂಡು ಮಗುವಿನ ತಾಯಿಯಾಗಿದ್ದಾರೆ. ಸೋಮವಾರ, ಅವರು ತಮ್ಮ ನವಜಾತ ಪುತ್ರ ಮತ್ತು ತಮ್ಮ ಭಾವೀ ಪತಿ  ಜಾರ್ಜ್ ಪನಯೌಟು ಅವರೊಂದಿಗೆ ಆಸ್ಪತ್ರೆಯಲ್ಲಿರುವ ಚಿತ್ರವನ್ನು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

ನಾವು ಮೂವರಾಗಿದ್ದೇವೆ: ತಾಯಿಯಾದ ಮಜಾ ಟಾಕೀಸ್ 'ರಾಣಿ' ಶ್ವೇತಾ ಚಂಗಪ್ಪ
ಸಿನಿಮಾ ಸುದ್ದಿ

ನಾವು ಮೂವರಾಗಿದ್ದೇವೆ: ತಾಯಿಯಾದ ಮಜಾ ಟಾಕೀಸ್ 'ರಾಣಿ' ಶ್ವೇತಾ ಚಂಗಪ್ಪ

ಖಾಸಗಿ ಚಾನೆಲ್ ನಲ್ಲಿ ಪ್ರಸಾರವಾಗುವ ‘ಮಜಾ ಟಾಕೀಸ್’ ಕಾರ್ಯಕ್ರಮದ ರಾಣಿ ಖ್ಯಾತಿಯ ಶ್ವೇತಾ ಚಂಗಪ್ಪ ತಮ್ಮ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದಾರೆ.

ಕಲಬುರ್ಗಿ: ಹಣದಾಸೆಗೆ 20 ದಿನಗಳ ಹಸುಗೂಸನ್ನು ಮಾರಾಟ ಮಾಡಿದ ತಾಯಿ!
ರಾಜ್ಯ

ಕಲಬುರ್ಗಿ: ಹಣದಾಸೆಗೆ 20 ದಿನಗಳ ಹಸುಗೂಸನ್ನು ಮಾರಾಟ ಮಾಡಿದ ತಾಯಿ!

ಹೆತ್ತ ತಾಯಿಯೇ ತನ್ನ 20ದಿನಗಳ ಕಂದನನ್ನು ಹಣದಾಸೆಗೆ ಇನ್ನೊಬ್ಬ ಮಹಿಳೆಗೆ ಮಾರಾಟ ಮಾಡಿರುವ ಘಟನೆ ಕಲಬುರ್ಗಿಯಲ್ಲಿ ಬೆಳಕಿಗೆ ಬಂದಿದೆ.