ವಿದೇಶಅಜರ್ ಬೈಜಾನ್ ನ ಗಂಜಾ ಪಟ್ಟಣದ ಮೇಲೆ ರಾಕೆಟ್ ದಾಳಿ: ಕಟ್ಟಡ ನಾಶ, ಐವರು ಸಾವು
ಅಜರ್ ಬೈಜಾನ್ನ ಪಶ್ಚಿಮ ನಗರವಾದ ಗಂಜಾದಲ್ಲಿ ರಾಕೆಟ್ವೊಂದು ಕಟ್ಟಡಕ್ಕೆ ಅಪ್ಪಳಿಸಿ ಕನಿಷ್ಠ 5 ಮಂದಿ ಮೃತಪಟ್ಟಿದ್ದು, ಹತ್ತಾರು ಜನರು ಗಾಯಗೊಂಡಿದ್ದಾರೆ ಅಲ್ಲಿನ ತುರ್ತು ಪರಿಸ್ಥಿತಿಗಳ ಸಚಿವಾಲಯದ ಮಾಧ್ಯಮ ಸೇವೆ ಭಾನುವಾರ ತಿಳಿಸಿದೆ.