ವಿದೇಶಜೈಲಲ್ಲಿ Imran Khan ಹತ್ಯೆ ಆರೋಪ: 'ಕೂದಲು ಹಿಡಿದೆಳೆದು ನೆಲಕ್ಕೆ ತಳ್ಳಿದ್ರು'; ಅಫ್ರಿದಿ ಮೇಲೆ ಪಾಕಿಸ್ತಾನ ಪೊಲೀಸರ ಹಲ್ಲೆ, Video Viral
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೀವಂತವಾಗಿರುವುದಕ್ಕೆ ಪುರಾವೆ ನೀಡಿ ಎಂದು ಇಮ್ರಾನ್ ಖಾನ್ ಬೆಂಬಲಿಗರು ಪಾಕಿಸ್ತಾನದಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆಸಿದ್ದಾರೆ.