ರಾಜ್ಯನೀನು ಶತಕೋಟಿಯಲ್ಲಿ ಒಬ್ಬಳು, ನಿನ್ನಂತಹ ತಾಯಿಯನ್ನು ಪಡೆದ ನಾನು ಅದೃಷ್ಟಶಾಲಿ: ವೈರಲ್ ಆಯ್ತು ಖುಷಿಗೌಡ ಪೋಸ್ಟ್
ತಾಯಿಯೇ ನನ್ನ ಸ್ಫೂರ್ತಿ, ಸಂದರ್ಭ ಏನೇ ಇರಲಿ ಅವಳು ನನಗೆ ಹೇಗೆ ಗಟ್ಟಿಯಾಗಿ ಇರಬೇಕು ಎಂದು ಹೇಳಿಕೊಟ್ಟಿದ್ದಾಳೆ. ಅವಳು ನನಗೆ ಎಂದಿಗೂ ಬೆಂಬಲವಾಗಿಯೇ ಇದ್ದಳು. ಆಕೆ ನೂರು ಕೋಟಿಯಲ್ಲಿ ಒಬ್ಬಳು. ನನಗೆ ಅಂಥ ವ್ಯಕ್ತಿ ಸಿಗೋದಿಲ್ಲ