ಖಾಸಗಿ ರೈಲು

ಖಾಸಗಿ ರೈಲುಗಳ ಚಾಲನೆಗೆ 23 ಕಂಪನಿಗಳಿಂದ ಆಸಕ್ತಿ, ಸರ್ಕಾರದ ಜೊತೆಗೆ 2 ನೇ ಸುತ್ತಿನ ಮಾತುಕತೆ
12 ಕ್ಲಸ್ಟರ್ ಗಳಲ್ಲಿ ಖಾಸಗಿ ರೈಲುಗಳ ಸಂಚಾರಕ್ಕೆ 23 ಕಂಪನಿಗಳು ಆಸಕ್ತಿ ತೋರಿವೆ.

2023ರ ವೇಳೆ ದೇಶದಲ್ಲಿ ಮೊದಲ ಖಾಸಗಿ ರೈಲು ಸಂಚಾರ, 2027ಕ್ಕೆ ಪೂರ್ಣ ಯೋಜನೆ ಜಾರಿ: ರೈಲ್ವೆ ಇಲಾಖೆ
ದೇಶದ ಮೊದಲ ಖಾಸಗಿ ರೈಲು ಸಂಚಾರ 2023ಕ್ಕೆ ಪ್ರಾರಂಭವಾಗಲಿದೆ. ಮೊದಲ ಹಂತದಲ್ಲಿ 12 ಖಾಸಗಿ ರೈಲುಗಳನ್ನು 2023ರಲ್ಲಿ ಪರಿಚಯಿಸಲಾಗುವುದು ಮುಂದಿನ ಹಣಕಾಸು ವರ್ಷದಲ್ಲಿ ಇನ್ನೂ 45 ಮಾರ್ಗಗಳಲ್ಲಿ ಟೈಮ್‌ಲೈನ್ ಪ್ರಕಾರ ಈ ರೈಲುಗಳ ಸಂಚಾರ ನಡೆಯಲಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

ಏಪ್ರಿಲ್ 2023ರಿಂದ ಖಾಸಗಿ ರೈಲುಗಳ ಸಂಚಾರ ಆರಂಭ: ವಿನೋದ್ ಯಾದವ್
ದೇಶದಲ್ಲಿ ಖಾಸಗಿ ರೈಲುಗಳು ಏಪ್ರಿಲ್ 2023ರಿಂದ ಸಂಚಾರ ಆರಂಭಿಸುವ ನಿರೀಕ್ಷೆಯಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ಅವರು ಗುರುವಾರ ತಿಳಿಸಿದ್ದಾರೆ.

