ಜಿಲ್ಲಾ ಸುದ್ದಿಡಾ.ಕಲಾಂ, ಕರೀಂಖಾನ್, ಕೈಲಾಸಂ ಖಾಸಗಿ ಜೀವನದಲ್ಲಿ ಇತರರಿಗೆ ಮಾದರಿ
ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ, ಸಾಹಿತಿ ಡಾ.ಕರೀಂ ಖಾನ್ ಮತ್ತು ನಾಟಕಕಾರ ಕೈಲಾಸಂ ಈ ಮೂವರು ಮಹಾನ್ ವ್ಯಕ್ತಿಗಳಾಗಿದ್ದರೂ ತಮ್ಮ ಖಾಸಗಿ ಜೀವನಕ್ಕೆ ಹೆಚ್ಚಿನ ಮಹತ್ವ ನೀಡದೆ ಸಮಾಜಕ್ಕಾಗಿ ದುಡಿದ ಮಹನೀಯರು ಎಂದು ಸಾಹಿತಿ ಡಾ.ಕೆ. ಮರುಳಸಿದ್ದಪ್ಪ...