ಖಮೇನಿ

Mojtaba Khamenei ಎಲ್ಲಿದ್ದಾರೆ? ರಹಸ್ಯ ತಾಣದಲ್ಲಿ ಪರಮೋಚ್ಛ ನಾಯಕ; ಅವರ ಉಪಸ್ಥಿತಿಯೇ ನಮ್ಮ ಧೈರ್ಯ ಎಂದ Iran ಅಧ್ಯಕ್ಷ
ಮೊಜ್ತಬಾ ಖಮೇನಿ ಅವರೊಂದಿಗೆ ಸಂಪರ್ಕ ಸಾಧಿಸುವುದು ಸದ್ಯ ತುಂಬಾ ಕಷ್ಟ. ಆದರೂ ಅವರ ಉಪಸ್ಥಿತಿಯೇ ನಮಗೆ ಧೈರ್ಯ ಮತ್ತು ಶಕ್ತಿ ನೀಡುತ್ತಿದೆ" ಎಂದು ಹೇಳುವ ಮೂಲಕ ಖಮೇನಿ ಅವರ ನಾಯಕತ್ವದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

US-Israel ದಾಳಿಯ ಕರಾಳ ಚಿತ್ರಣ; ಧ್ವಂಸಗೊಂಡ ಖಮೇನಿ ನಿವಾಸದ Video ರಿಲೀಸ್; ಬೆಚ್ಚಿಬೀಳಿಸುವಂತಿದೆ ದೃಶ್ಯ..!
ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯ ಮೊದಲ ದಿನವೇ 86 ವರ್ಷದ ಅಲಿ ಖಮೇನಿ ಮೃತಪಟ್ಟಿದ್ದರು.

ತಮ್ಮ ಮಗ ಇರಾನ್‌ನ ಸರ್ವೋಚ್ಚ ನಾಯಕನಾಗುವುದು ಖಮೇನಿಗೆ ಸುತಾರಾಂ ಇಷ್ಟವಿರಲಿಲ್ಲ: 'ಉಯಿಲು' ಪತ್ರದಲ್ಲಿ ಉಲ್ಲೇಖ!
ಫೆಬ್ರವರಿ 28 ರಂದು ವೈಮಾನಿಕ ದಾಳಿಯಲ್ಲಿ ಕೊಲ್ಲಲ್ಪಟ್ಟ ಅಲಿ ಖಮೇನಿ, ತಮ್ಮ ಮಗ ತನ್ನ ಉತ್ತರಾಧಿಕಾರಿಯಾಗಲು ನನಗೆ ಒಪ್ಪಿಗೆಯಿಲ್ಲ ಎಂದು ತಮ್ಮ ಉಯಿಲಿನಲ್ಲಿ ಸ್ಪಷ್ಟಪಡಿಸಿದ್ದರು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ

ಇರಾನ್ ನಲ್ಲಿ 37 ವರ್ಷದ ಸಂಪ್ರದಾಯ ಮುರಿದ ಖಮೇನಿ; ಅಮೆರಿಕ ದಾಳಿ ಭೀತಿ?
ಟೆಹ್ರಾನ್ ಮತ್ತು ವಾಷಿಂಗ್ಟನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವಾಗ ಮತ್ತು ಇಸ್ಲಾಮಿಕ್ ಗಣರಾಜ್ಯದ ಮೇಲೆ ಸಂಭಾವ್ಯ ಯುಎಸ್ ಮಿಲಿಟರಿ ದಾಳಿಯ ಭಯದಿಂದಾಗಿ ಖಮೇನಿ ಅವರ ಅನುಪಸ್ಥಿತಿಯು ಬಂದಿದೆ.

ಯುದ್ಧಗ್ರಸ್ತ ಇರಾನ್ ಸರ್ವಾಧಿಕಾರಿ ಖಮೇನಿ ಮೂಲ ಉತ್ತರ ಪ್ರದೇಶ; ಈಗಲೂ ಭಾರತದಲ್ಲಿದ್ದಾರೆ ಖಮೇನಿ ಸಂಬಂಧಿಗಳು!
ಈಗ ಗ್ರಾಮದಲ್ಲಿ ವಾಸಿಸುತ್ತಿರುವ ಐದು ಶಿಯಾ ಕುಟುಂಬಗಳಲ್ಲಿ, ಕಾಜ್ಮಿಗಳು ಮುಸಾವಿಯೊಂದಿಗೆ ದೂರದ ರಕ್ತಸಂಬಂಧವನ್ನು ಹೊಂದಿದ್ದಾರೆ ಎಂದು ಹೇಳಿಕೊಳ್ಳುತ್ತಾರೆ.

ದೊಡ್ಡ ತಪ್ಪು ಮಾಡಿದ್ದೀರಿ: ಅಮೆರಿಕಾ ಹೆಸರೆತ್ತದೆ ಇರಾನ್ ಸುಪ್ರೀಂ ನಾಯಕ ಖಮೇನಿ ಪ್ರತೀಕಾರದ ಪ್ರತಿಜ್ಞೆ!
ನಿನ್ನಯಷ್ಟೇ ಅಮೆರಿಕಾ ಇರಾನ್ ಇರಾನ್ ರಾಷ್ಟ್ರದ 3 ಅಣುಸ್ಥಾವರಗಳ ಮೇಲೆ ದಾಳಿ ನಡೆಸಿತ್ತು. ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್ ಸೇರಿದಂತೆ ಮೂರು ಪ್ರಮುಖ ಪರಮಾಣು ತಾಣಗಳ ಮೇಲೆ ದಾಳಿ ನಡೆಸಿತ್ತು.

ಇರಾನಿನ ಖಮೇನಿ ಕುಸಿದರೆ ಅಳುವವರು ಯಾರು? (ತೆರೆದ ಕಿಟಕಿ)
ಸೌದಿ ಸೇರಿದಂತೆ ಅನೇಕ ಮುಸ್ಲಿಂ ದೇಶಗಳ ಅಧಿಕೃತ ಹೇಳಿಕೆ ನೋಡಹೋದರೆ ಅವರ್ಯಾರೂ ಇಸ್ರೇಲ್ ಮಾಡಿರುವ ದಾಳಿ ಸರಿ ಎಂದು ಅನುಮೋದಿಸಿಲ್ಲ. ಇಸ್ರೇಲನ್ನು ಬೆಂಬಲಿಸುವ ಮೂಲಕ ತಮ್ಮ ಮುಸ್ಲಿಂ ಜನಸಂಖ್ಯೆಯ ಕಣ್ಣಲ್ಲಿ ವಿಲನ್ ಆಗುವುದು ಸಹಜವಾಗಿಯೇ ಅವಕ್ಕೆ ಇಷ್ಟವಿಲ್ಲ.

ಸುಪ್ರೀಂ ಲೀಡರ್ ಎಲ್ಲಿ ಅಡಗಿದ್ದಾನೆಂಬುದು ಗೊತ್ತಿದೆ, ಈಗ ಹತ್ಯೆ ಮಾಡಲ್ಲ: ಟ್ರಂಪ್ ಎಚ್ಚರಿಕೆ; ಯುದ್ಧ ಆರಂಭ ಎಂದ ಖಮೇನಿ!
ಸುಪ್ರೀಂ ಲೀಡರ್ ಎಂದು ಕರೆಯಲ್ಪಡುವ ವ್ಯಕ್ತಿ ಎಲ್ಲಿ ಅಡಗಿದ್ದಾನೆ ಎನ್ನುವುದು ನಮಗೆ ನಿಖರವಾಗಿ ತಿಳಿದಿದೆ. ಆದರೆ, ಆತನನ್ನು ನಾವು ಹತ್ಯೆ ಮಾಡಲ್ಲ.

Israel-Iran War: ಇರಾನ್ ನ ಖಮೇನಿಗೂ ಸದ್ದಾಂ ಹುಸೇನ್ ಗತಿ ಬರಬಹುದು; ಇಸ್ರೇಲ್ ವಾರ್ನಿಂಗ್!
ಇಸ್ರೇಲ್ ಸೇನೆ ಮತ್ತು ಭದ್ರತಾ ಸೇವೆಗಳ ಕಮಾಂಡರ್ ಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಕಾಟ್ಜ್, ಸದ್ದಾಂ ಹುಸೇನ್ ರೀತಿ ಅಯತೊಲ್ಲಾ ಅಲಿ ಖಮೇನಿಗೂ ಬರಬಹುದು ಎಂದು ಹೇಳಿರುವುದಾಗಿ ಅವರ ಕಚೇರಿ ತಿಳಿಸಿದೆ.

