ಸಿನಿಮಾ ಸುದ್ದಿ8 ವರ್ಷದ ನಂತರ ತೆರೆ ಮೇಲೆ ಮತ್ತೆ ಒಂದಾದ ಐಂದ್ರಿತಾ-ದಿಗಂತ್ ಜೋಡಿ!
ಕನ್ನಡ ಚಿತ್ರರಂಗದ ಪ್ರಸಿದ್ಧ ಜೋಡಿ ದಿಗಂತ್ ಹಾಗೂ ಐಂದ್ರಿತಾ ರೇ ಬರೋಬ್ಬರಿ ಎಂಟು ವರ್ಷಗಳ ನಂತರ ತೆರೆ ಮೇಲೆ ಒಟ್ಟಿಗೇ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನು ನಾವು ಹೇಳುತ್ತಿಲ್ಲ ಸ್ವತಃ ಐಂದ್ರಿತಾ ರೇ ಅವರೇ ತಮ್ಮ ಟ್ವಿಟ್ತರ್ ಮೂಲಕ ಈ ವಿಷಯ ಬಹಿರಂಗಪಡಿಸಿದ್ದಾರೆ.