ಕ್ರಿಸ್ಟಿಯಾನೋ ರೋನಾಲ್ಡೋ

ಲಾಕ್ ಡೌನ್ ಸಂದರ್ಭದಲ್ಲೂ ಮನೆಯಲ್ಲೇ ಕುಳಿತು ಕೋಟಿ ಕೋಟಿ ಬಾಚಿದ ಟಾಪ್ 10 ಕ್ರೀಡಾಪಟುಗಳು!
ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಲಾಕ್ ಡೌನ್ ಘೋಷಿಸಲಾಗಿತ್ತು. ಇದರಿಂದಾಗಿ ಕ್ರೀಡಾಪಟುಗಳು ಮನೆಯಲ್ಲೇ ಕುಳಿತುಕೊಳ್ಳುವಂತಾಗಿತ್ತು. ಈ ವೇಳೆಯಲ್ಲೂ ಕೆಲ ಆಟಗಾರರೂ ಮನೆಯಲ್ಲೇ ಕುಳಿತು ಕೋಟಿ ಕೋಟಿ ಬಾಚಿಕೊಂಡಿದ್ದಾರೆ.

ಯುಸಿಎಲ್ ನಲ್ಲಿ ದಾಖಲೆ ಪುನರ್ ನಿರ್ಮಾಣ: ರೊನಾಲ್ಡೋ ದಾಖಲೆ ಮುರಿದ ಮೆಸ್ಸಿ
ಪೋರ್ಚುಗಲ್ ಸೂಪರ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ ಹೆಸರಿನಲ್ಲಿದ್ದ ದಾಖಲೆಯನ್ನು ಬಾರ್ಸಿಲೋನಾ ಸೂಪರ್ ಸ್ಟಾರ್ ಲಿಯೋನಲ್ ಮೆಸ್ಸಿ ಮುರಿದಿದ್ದಾರೆ.

ಚಾಂಪಿಯನ್ಸ್ ಲೀಗ್: ರೊನಾಲ್ಡೊ ಐತಿಹಾಸಿಕ ಸಾಧನೆ
ಪೋರ್ಚುಗಲ್ ಫುಟ್ಬಾಲ್ ತಂಡದ ಸೂಪರ್ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಐತಿಹಾಸಿ ಸಾಧನೆಯೊಂದನ್ನು ಮಾಡಿದ್ದು, ಅತೀ ಹೆಚ್ಚು ಅಂದರೆ 100 ಚಾಂಪಿಯನ್ಸ್ ಲೀಗ್ ಪಂದ್ಯಗಳ್ನು ಗೆದ್ದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಮೆಸ್ಸಿ, ರೊನಾಲ್ಡೋ ದಶಕದ ಪಾರಮ್ಯ ಮುರಿದ ಲೂಕಾ ಮೋಡ್ರಿಕ್!
ಫುಟ್ಬಾಲ್ ಲೋಕದ ಪ್ರತಿಷ್ಟಿತ ಪ್ರಶಸ್ತಿ ಪ್ರದಾನವಾಗಿದ್ದು, ಫೀಫಾ ವರ್ಷದ ಆಟಗಾರ ಎಂಬ ಪ್ರಶಸ್ತಿಗೆ ಇದೇ ಮೊದಲ ಬಾರಿಗೆ ಕ್ರೊವೇಷಿಯಾ ಮಿಡ್‌ಫೀಲ್ಡರ್ ಲೂಕಾ ಮೋಡ್ರಿಕ್ ಆಯ್ಕೆಯಾಗಿದ್ದಾರೆ.

