ಕ್ರಿಕೆಟ್ ಅಪಘಾತ

ಹರ್ಭಜನ್ ಸಿಂಗ್‌ಗೆ ಸಂಕಷ್ಟ: ಭದ್ರತೆ ಹಿಂಪಡೆದ ಪಂಜಾಬ್ ಸರ್ಕಾರ; ಕೇಂದ್ರದಿಂದ CRPF ಭದ್ರತೆ ನಿಯೋಜನೆ!
ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರ ಜಲಂಧರ್ ನಿವಾಸದ ಹೊರಗೆ ಆಮ್ ಆದ್ಮಿ ಪಕ್ಷದ (ಎಎಪಿ) ಕಾರ್ಯಕರ್ತರು ಪ್ರತಿಭಟನೆ ನಡೆಸಿದ ನಂತರ ಕೇಂದ್ರ ಗೃಹ ಸಚಿವಾಲಯವು ಅವರಿಗೆ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಭದ್ರತೆಯನ್ನು ಒದಗಿಸಿದೆ.

ಮತ್ತೆ ನೆನಪಾದ ಫಿಲಿಪ್ ಹ್ಯೂಸ್, ವೇಗಿಯ ಬೌನ್ಸರ್ ಗೆ ಮೈದಾನದಲ್ಲೇ ನೆಲಕ್ಕುರುಳಿದ ಪಾಕ್ ಬ್ಯಾಟ್ಸಮನ್!
ಪಂದ್ಯದ ವೇಳೆ ವೇಗಿಯೋರ್ವ ಎಸೆದ ಬೌನ್ಸರ್ ನಿಂದಾಗಿ ಗಾಯಗೊಂಡು ಸಾವನ್ನಪ್ಪಿದ ಆಸಿಸ್ ಆಟಗಾರ ಫಿಲಿಪ್ ಹ್ಯೂಸ್ ಘಟನೆ ನೆನಪಿಸುವಂತಹ ಘಟನೆಯೊಂದು ಮತ್ತೆ ನಡೆದಿದೆ.

ಕ್ರಿಕೆಟಿಗ ಫಿಲಿಪ್ ಹ್ಯೂಸ್ ಸಾವಿಗೆ ಕಾರಣರಾದ ಬೌಲರ್ ನಿಂದ ಮತ್ತೋರ್ವ ಬ್ಯಾಟ್ಸಮನ್ ಗೆ ಗಾಯ!
ಆಸಿಸ್ ಕ್ರಿಕೆಟಿಗ ಫಿಲಿಪ್ ಹ್ಯೂಸ್ ಬಲಿ ಪಡೆದ ವೇಗಿ ಸೀನ್ ಅಬಾಟ್ ರಿಂದ ಮತ್ತೋರ್ವ ಬ್ಯಾಟ್ಸಮನ್ ಗೆ ಗಾಯವಾಗಿದೆ..

