ಕ್ಯಾಸಿನೊ

ಕಾರವಾರದಲ್ಲಿ ಕ್ಯಾಸಿನೊ ಸ್ಥಾಪನೆ: ಶಿವರಾಮ ಹೆಬ್ಬಾರ್ ಹೇಳಿಕೆಗೆ ಸಾರ್ವಜನಿಕರು, ಬುದ್ಧಿಜೀವಿಗಳ ಆಕ್ರೋಶ
ಉತ್ತರ ಕರ್ನಾಟಕ ಜಿಲ್ಲೆಯಲ್ಲಿ ಪ್ರವಾಸಿಗರು, ನಿವಾಸಿಗಳನ್ನು ಆಕರ್ಷಿಸಲು ಕ್ಯಾಸಿನೋಗಳನ್ನು ತೆರೆಯುವ ಅಗತ್ಯವಿದೆ ಎಂದು ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಂ ಹೆಬ್ಬಾರ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ಬೌದ್ಧಿಕವಾಗಿಯೂ ಸರ್ಕಾರ ದಿವಾಳಿ: ಸಿ.ಟಿ.ರವಿ ವಿರುದ್ಧ ಸಿದ್ದರಾಮಯ್ಯ ಟೀಕಾಪ್ರಹಾರ
ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅಗಾದವಾದ ಅವಕಾಶ ಇದ್ದರೂ ಆ ಬಗ್ಗೆ ಯೋಚನೆ ಮಾಡದೆ ಕ್ಯಾಸಿನೊ ಮೂಲಕ ಜೂಜಾಟದ ದುರ್ವ್ಯಸನ ಬೆಳೆಸಲು ಹೊರಟಿರುವ ಬಿಜೆಪಿ ಸರ್ಕಾರ ಆರ್ಥಿಕತೆಯ ಜೊತೆಗೆ ಬೌದ್ಧಿಕವಾಗಿಯೂ....


